ಹಿಂದೂ ಧರ್ಮಶಾಸ್ತ್ರದಲ್ಲಿ ಸಾವಿರಾರು ವರ್ಷಗಳ ಹಿಂದೆ ಹೇಳಿರುವ ಪ್ರಾರ್ಥನೆಯ ಮಹತ್ವವು ವಿದೇಶಿಯರಿಗೆ ಇತ್ತೀಚೆಗಷ್ಟೇ ಅರಿವಾಗುವುದು !

ಡಾ. ಮಾಸಾರೂ ಇಮೋಟೋ ಎಂಬ ‘ಜಪಾನಿನ ವಿಜ್ಞಾನಿಯು ‘ಪ್ರಾರ್ಥನೆ, ಸಂಗೀತ, ಒಳ್ಳೆಯ ಶಬ್ದ, ನಾಮಜಪ ಹಾಗೂ ವಾತಾವರಣದಿಂದ ನೀರು ಮತ್ತು ಆಹಾರ ಇವುಗಳ ಮೇಲೆ ಏನು ಪರಿಣಾಮವಾಗುತ್ತದೆ’, ಎಂಬುದನ್ನು ಅಧ್ಯಯನ ಮಾಡಿದರು. ಅವರಿಗೆ ‘ಪ್ರಾರ್ಥನೆ, ಶಾಸ್ತ್ರೀಯಸಂಗೀತ, ಒಳ್ಳೆಯ ಶಬ್ದ ಮತ್ತು ನಾಮಜಪ ಇವುಗಳಿಂದ ಆಹಾರ ಮತ್ತು ನೀರಿನ ಮೇಲೆ ಒಳ್ಳೆಯ ಪರಿಣಾಮವಾಗುತ್ತದೆ ಎಂಬುದು ಕಂಡುಬಂದಿತು.

– ಶ್ರೀ. ನಂದು ಮುಳ್ಯೆ, ಸನಾತನ ಆಶ್ರಮ, ದೇವದ ಪನವೇಲ (ಹಿಂದೂ ಧರ್ಮಶಾಸ್ತ್ರ ಅಂದರೆ ಹಿಂದೂ ಧರ್ಮದ ಮಹತ್ವವು ಈ ವಿವೇಚನೆಯಿಂದ ಗಮನಕ್ಕೆ ಬರುತ್ತದೆ. – ಸಂಕಲನಕಾರರು)