ಚಿತ್ರಕೂಟ (ಉತ್ತರ ಪ್ರದೇಶ)ದಲ್ಲಿ ಕೊರೋನಾ ಪೀಡಿತ ಡಾ. ಬಿಲಾಲ್ ಅಹಮದ್ ಇವರು ಮಾಸ್ಕ್ ಹಾಕದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದರು !

ಸಾಮೂಹಿಕ ನಮಾಜ್ ಪಠಣದಲ್ಲಿಯೂ ಉಪಸ್ಥಿತಿ !

ಇಂತಹ ನಿರ್ಲಕ್ಷ್ಯದಿಂದ ತಮ್ಮೊಂದಿಗೆ ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವವರನ್ನು ಜೈಲಿಗೆ ಅಟ್ಟಬೇಕು !

ಮತಾಂಧರು ಎಷ್ಟೇ ಉಚ್ಚ ಶಿಕ್ಷಣ ಪಡೆದರೂ ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಾರೆ, ಅದಕ್ಕೆ ಇನ್ನೊಂದು ಉದಾಹರಣೆ !

ಚಿತ್ರಕೂಟ (ಉತ್ತರ ಪ್ರದೇಶ) – ಇಲ್ಲಿಯ ದ್ವಾರಕಾಪುರಿಯಲ್ಲಿ ವೈದ್ಯ ಬಿಲಾಲ್ ಅಹಮದ್ ಗೆ ಕೊರೋನಾ ಸೋಂಕು ತಗುಲಿತು. ಅದರ ನಂತರವೂ ಬಿಲಾಲ್ ಅಹಮದ್ ಚಿಕಿತ್ಸಾಲಯವನ್ನು ಮುಂದುವರೆಸಿದರು ಮತ್ತು ಮಾಸ್ಕ್ಅನ್ನು ಹಾಕದೆ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಅಷ್ಟೇ ಅಲ್ಲ, ಆಸ್ಪತ್ರೆಯ ಅದೇ ಕಟ್ಟಡದಲ್ಲಿ ನಡೆಯುತ್ತಿರುವ ಸಾಮೂಹಿಕ ನಮಾಜ್ ಪಠಣಕ್ಕೂ ಅವರು ಹಾಜರಿದ್ದರು. ಅಲ್ಲಿಗೆ ಹೋದಾಗ ಕೂಡ ಮಾಸ್ಕ್ ಧರಿಸಲಿಲ್ಲ. ಆದ್ದರಿಂದ ಕೊರೋನಾ ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಈ ವೈದ್ಯರ ಬಗ್ಗೆ ಮಾಹಿತಿಯನ್ನು ಆಡಳಿತಕ್ಕೆ ನೀಡಲಾಯಿತು; ಆದರೆ, ವೈದ್ಯರನ್ನು ಪ್ರತ್ಯೇಕವಾಗಿಡಲು ಸಹ ಕಷ್ಟವಹಿಸಲಿಲ್ಲ. (ಮುಸ್ಲಿಂ ಒಲೈಕೆಯ ಆಡಳಿತ ! ಹಿಂದೂಗಳ ವಿಷಯದಲ್ಲಿ ಆಡಳಿತವು ಅದೇ ನಿಲುವನ್ನು ವಹಿಸುತ್ತಿದ್ದರೇ ? – ಸಂಪಾದಕ) ಸ್ಥಳೀಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೊರೋನಾ ರೋಗಿಗಳು ಕಂಡುಬರುವ ಕಟ್ಟಡಗಳನ್ನು ಆಡಳಿತವು ಸೀಲ್ ಮಾಡುತ್ತಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.