ಸನಾತನದ ಆಶ್ರಮಗಳಿಗೆ ಕೈತೊಳೆಯುವ ಮತ್ತು ಬಟ್ಟೆ ಒಗೆಯುವ ಸಾಬೂನುಗಳ ಅವಶ್ಯಕತೆ !

‘ಸನಾತನದ ಆಶ್ರಮಗಳಲ್ಲಿ ರಾಷ್ಟ್ರ ಮತ್ತು ಧರ್ಮ ಇವುಗಳ ನಿಃಸ್ವಾರ್ಥ ಕಾರ್ಯವನ್ನು ಮಾಡುವ ನೂರಾರು ಸಾಧಕರು ವಾಸಿಸುತ್ತಾರೆ. ಭಾರತದಾದ್ಯಂತ ಎಲ್ಲ ಆಶ್ರಮ ಮತ್ತು ಸೇವಾಕೇಂದ್ರಗಳಲ್ಲಿ ವಾಸಿಸುವ ಸಾಧಕರಿಗಾಗಿ ಕೈತೊಳೆಯುವ ಮತ್ತು ಬಟ್ಟೆ ಒಗೆಯುವ ಸಾಬೂನುಗಳ ಆವಶ್ಯಕತೆ ಇದೆ. ಸಾತ್ತ್ವಿಕ ಸುಗಂಧವುಳ್ಳ ಹಾಗೂ ಎಲ್ಲ ಋತುಗಳಲ್ಲಿ ಬಳಸಬಹುದಾದ, ಯಾವುದೇ ಕಂಪನಿಯ ಸಾಬೂನುಗಳು ನಡೆಯುತ್ತವೆ.

ಕೈತೊಳೆಯುವ ಒಂದು ಸಾಬೂನಿನ ಅಂದಾಜು ಬೆಲೆ ೩.೫೦ ರೂಪಾಯಿಗಳಿದ್ದು ೩೬ ಸಾವಿರ ಸಾಬೂನುಗಳನ್ನು ಖರೀದಿಸಲು ಒಟ್ಟು ೧,೨೬,೦೦೦ ರೂಪಾಯಿಗಳು ಇದ್ದರೆ, ಬಟ್ಟೆ ಒಗೆಯುವ ಒಂದು ಸಾಬೂನಿನ ಅಂದಾಜು ಬೆಲೆ ೧೦ ರೂಪಾಯಿಗಳಿದ್ದು ೩೬ ಸಾವಿರ ಸಾಬೂನುಗಳನ್ನು ಖರೀದಿಸಲು ಒಟ್ಟು ೩,೬೦,೦೦೦ ರೂಪಾಯಿಗಳ ವೆಚ್ಚ ಬರಲಿದೆ. ಯಾವ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಮೇಲಿನ ಸಾಬೂನುಗಳ ಖರೀದಿಗಾಗಿ ಹಣ ರೂಪದಲ್ಲಿ ಸಹಾಯ ಮಾಡಬಯಸುವವರು, ಮುಂದಿನ ಸಂಖ್ಯೆಗೆ ಸಂಪರ್ಕ ಮಾಡಬೇಕು. ಕಡಿಮೆ ಬೆಲೆಯಲ್ಲಿ ಅಥವಾ ಉಚಿತ ಸಾಬೂನುಗಳನ್ನು ಕೊಡಬಯಸುತ್ತಿದ್ದಲ್ಲಿ ಆ ರೀತಿ ತಿಳಿಸಬೇಕು.

ಹೆಸರು ಮತ್ತು ಸಂಪರ್ಕ ಸಂಖ್ಯೆ : ಸೌ. ಭಾಗ್ಯಶ್ರೀ ಸಾವಂತ –7058885610

ವಿ-ಅಂಚೆ ವಿಳಾಸ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಮುಖಾಂತರವಾಗಿ ‘ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – 403401

ಇದಕ್ಕಾಗಿ ಧನಾದೇಶವನ್ನು ಕಳುಹಿಸುವುದಾದರೆ ಅದನ್ನು ‘ಸನಾತನ ಸಂಸ್ಥೆ ಈ ಹೆಸರಿನಲ್ಲಿ ಕಳುಹಿಸಬೇಕು.

– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ಥರು, ಸನಾತನ ಸಂಸ್ಥೆ. (೨೯.೧೨.೨೦೨೦)