ಹುಬ್ಬಳ್ಳಿ : ರೈಲ್ವೇ ಸಿಬ್ಬಂದಿ ನದಿಮನು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಬಂಧನ !
ಹುಬ್ಬಳ್ಳಿ – ಯುವತಿಗೆ ನೌಕರಿಯ ಆಮಿಷ ಒಡ್ಡಿ ಆಕೆಗೆ ದೈಹಿಕ ಸಂಬಂಧ ಬೆಳೆಸಲು ರೈಲ್ವೆ ವಿಭಾಗದ ನದಿಮ ಎಂಬ ಗುಮಾಸ್ತ (ಕ್ಲರ್ಕ) ಇವನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನದೀಮನು ಓರ್ವ ಯುವತಿಗೆ ನೌಕರಿಯ ಆಮಿಷ ಒಡ್ಡಿ ‘ನೌಕರಿಯ ಬೇಕಿದ್ದರೆ ಹಾಸಿಗೆ ಹಂಚಿಕೊಳ್ಳಬೇಕು’, ಎಂದು ಆಕೆಗೆ ಹೇಳಿದ್ದನು. ಅದಕ್ಕಾಗಿ ಆ ಯುವತಿಗೆ ರೈಲ್ವೆಯ ಹಿರಿಯ ಅಧಿಕಾರಿಗಳ ವಿಶ್ರಾಂತಿ ಗೃಹಕ್ಕೆ ಕರೆಸಿದ್ದನು. ಆ ಯುವತಿಯು ಸ್ಥಳಿಯರಿಗೆ ಈ ವಿಷಯದ ಮಾಹಿತಿ ನೀಡಿದಳು. ವಿಶ್ರಾಂತಿ ಗೃಹಕ್ಕೆ ನಿಗದಿತ ಸಮಯಕ್ಕೆ ತಲುಪಿದ ನಂತರ ನದಿಮನನ್ನು ಸ್ಥಳೀಯರು ಹಿಡಿದು ಹೊಡೆದಿದ್ದಾರೆ ಮತ್ತು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಂಪಾದಕೀಯ ನಿಲುವುದೇಶದಲ್ಲಿ ಅಲ್ಪಸಂಖ್ಯಾತರಿರುವವರು ಅಪರಾಧದಲ್ಲಿ ಮತ್ತು ಕಾಮುಕತೆಯಲ್ಲಿ ಮಾತ್ರ ಬಹುಸಂಖ್ಯಾತರು ! |