
ವಾತ್ಸಲ್ಯಾತ್ಸರ್ವಭೂತೇಭ್ಯೋ ವಾಚ್ಯಾಃ ಶ್ರೋತ್ರಸುಖಾ ಗಿರಃ |
ಪರಿತಾಪೋಪಘಾತಶ್ಚ ಪಾರುಷ್ಯಂ ಚಾತ್ರ ಗರ್ಹಿತಮ್ ||
ಮಾತು ಹೀಗಿರಬೇಕು, ಎಲ್ಲ ಪ್ರಾಣಿಗಳ ಮೇಲೆ ಪ್ರೀತಿಯಿಂದ ತುಂಬಿರಬೇಕು ಮತ್ತು ಕೇಳಲು ಕಿವಿಗೆ ಇಂಪಾಗಿರಬೇಕು. ಇತರರಿಗೆ ತೊಂದರೆ ಕೊಡುವುದು, ಕಠೋರವಾಗಿ ಮಾತನಾಡುವುದು. ಇವೆಲ್ಲವೂ ನಿಷಿದ್ಧ ಕಾರ್ಯಗಳಾಗಿವೆ.
(ಸೌಜನ್ಯ : ‘ಮಹಾಭಾರತ’ ಶಾಂತಿಪರ್ವ, ಅಧ್ಯಾಯ ೧೯೧, ಶೋಕ ೧೪)
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ