
೧. ಸೂಕ್ಷ್ಮ ಜ್ಞಾನಕ್ಕೆ ಸಂಬಂಧಿಸಿದ ಚಿತ್ರದ ಸ್ಪಂದನಗಳ ಪ್ರಮಾಣ ಸ್ಪಂದನಗಳ ಪ್ರಮಾಣ(ಶೇ.)

೧ ಅ. ಮಾರಕ ಶಕ್ತಿ
೧ ಅ ೧. ಮಾರಕ ಶಕ್ತಿಯ ಕಣಗಳ ವಲಯವು ‘ಸನಾತನ ಪ್ರಭಾತ’ದಲ್ಲಿ ಕಾರ್ಯನಿರತವಾಗುವುದು : ಇದರಲ್ಲಿ ರಾಷ್ಟ್ರ ರಕ್ಷಣೆಗೆ ಪ್ರೇರೇಪಿಸುವ ಮತ್ತು ಧರ್ಮಜಾಗೃತಿ ಮೂಡಿಸುವ ಲೇಖನಗಳು ಮುದ್ರಣವಾಗುವುದರಿಂದ ಹೀಗೆ ಆಗುತ್ತದೆ.
೧ ಅ ೨. ಮಾರಕ ಶಕ್ತಿಯ ಕಣಗಳು ‘ಸನಾತನ ಪ್ರಭಾತ’ದಿಂದ ವಾತಾವರಣದಲ್ಲಿ, ಹಾಗೆಯೇ ಅದನ್ನು ಓದುವ ವ್ಯಕ್ತಿಯತ್ತ ಪ್ರಕ್ಷೇಪಿತಗೊಳ್ಳುವುದು : ಇದರಿಂದ ವ್ಯಕ್ತಿಗೆ ಧರ್ಮದ ಮಹತ್ವವು ತಿಳಿಯುತ್ತದೆ ಮತ್ತು ಆ ವ್ಯಕ್ತಿಯು ಸಾಧನೆ, ಹಾಗೆಯೇ ಧರ್ಮಕಾರ್ಯಕ್ಕಾಗಿ ಸಿದ್ಧನಾಗುತ್ತಾನೆ.
೧ ಆ. ತಾರಕ ಶಕ್ತಿ
೧ ಆ ೧. ತಾರಕ ಶಕ್ತಿಯ ಕಣಗಳ ವಲಯವು ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಕಾರ್ಯನಿರತವಾಗುವುದು : ಕೆಲವು ಸಾಧಕರಿಗೆ ಈಶ್ವರನಿಂದ ವಿವಿಧ ವಿಷಯಗಳ ಬಗ್ಗೆ ಜ್ಞಾನವು ಸಿಗುತ್ತದೆ ಮತ್ತು ಆ ಜ್ಞಾನವನ್ನು ‘ಸನಾತನ ಪ್ರಭಾತ’ ದಿನಪತ್ರಿಕೆಯಲ್ಲಿ ಮುದ್ರಿಸಲಾಗುತ್ತದೆ, ಹಾಗೆಯೇ ಅಧ್ಯಾತ್ಮದ ಬಗ್ಗೆ ಸಂತರ ಮಾರ್ಗದರ್ಶನವನ್ನೂ ಅದರಲ್ಲಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಹೀಗೆ ಆಗುತ್ತದೆ.
೧ ಆ ೨. ತಾರಕ ಶಕ್ತಿಯ ಕಣಗಳ ವಲಯಗಳು ‘ಸನಾತನ ಪ್ರಭಾತ’ ದಿನಪತ್ರಿಕೆಯಿಂದ ವಾತಾವರಣದಲ್ಲಿ, ಹಾಗೆಯೇ ಅದನ್ನು ಓದುವ ವ್ಯಕ್ತಿಯತ್ತ ಪಸರಿಸುತ್ತವೆ.
೧ ಇ. ಸಗುಣ ಚೈತನ್ಯ
೧ ಇ ೧. ಸಗುಣ ಚೈತನ್ಯದ ವಲಯವು ‘ಸನಾತನ ಪ್ರಭಾತ’ದಲ್ಲಿ ಕಾರ್ಯನಿರತವಾಗುವುದು : ಏಕೆಂದರೆ ‘ಸನಾತನ ಪ್ರಭಾತ’ ದಿನಪತ್ರಿಕೆಯಲ್ಲಿ ಯಾವಾಗಲೂ ಸತ್ಯವನ್ನು ಮುದ್ರಿಸಲಾಗುತ್ತದೆ ಮತ್ತು ಅದರಲ್ಲಿ ಸಾಧನೆಯ ಬಗ್ಗೆ ಮಾರ್ಗದರ್ಶನವಿರುತ್ತದೆ.
೧ ಇ ೨. ಸಗುಣ ಚೈತನ್ಯದ ವಲಯವು ‘ಸನಾತನ ಪ್ರಭಾತ’ ದಿನಪತ್ರಿಕೆಯಿಂದ ವಾತಾವರಣದಲ್ಲಿ, ಹಾಗೆಯೇ ಅದನ್ನು ಓದುವ ಸಾಧಕರು ಅಥವಾ ಸಾಮಾನ್ಯ ವ್ಯಕ್ತಿಗಳತ್ತ ಪಸರಿಸುವುದು : ಇದರಿಂದ ‘ಸನಾತನ ಪ್ರಭಾತ’ವನ್ನು ಓದುವ ವ್ಯಕ್ತಿಯ ಮೇಲೆ ಆಧ್ಯಾತ್ಮಿಕ ಉಪಾಯಗಳು ಆಗುತ್ತವೆ.
೧ ಈ. ನಿರ್ಗುಣ ಚೈತನ್ಯ
೧ ಈ ೧. ನಿರ್ಗುಣ ಚೈತನ್ಯದ ವಲಯವು ‘ಸನಾತನ ಪ್ರಭಾತ’ದಲ್ಲಿ ಕಾರ್ಯನಿರತವಾಗಿ ಅದು ವಾತಾವರಣದಲ್ಲಿ, ಹಾಗೆಯೇ ಅದನ್ನು ಓದುವ ವ್ಯಕ್ತಿಯತ್ತ ಪಸರಿಸುವುದು : ‘ಸನಾತನ ಪ್ರಭಾತ’ವನ್ನು ಓದುವಾಗ ವ್ಯಕ್ತಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮತ್ತು ದೇವತೆಗಳ ಸೂಕ್ಷ್ಮ ಅಸ್ತಿತ್ವವು ಅರಿವಾಗಬಹುದು, ಹಾಗೆಯೇ ವ್ಯಕ್ತಿಯು ಈಶ್ವರನೊಂದಿಗೆ ಅನುಸಂಧಾನವನ್ನು ಸಾಧಿಸಬಹುದು.
೧ ಉ. ಗುರುತತ್ತ್ವ
1 ಉ 1. ಗುರುತತ್ತ್ವದ ಕಣಗಳು ‘ಸನಾತನ ಪ್ರಭಾತ’ದಲ್ಲಿ ಕಾರ್ಯನಿರತವಾಗುವುದು : ‘ಸನಾತನ ಪ್ರಭಾತ’ದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಛಾಯಾಚಿತ್ರ ಮತ್ತು ದೇವತೆಗಳ ಚಿತ್ರಗಳು ಇರುತ್ತವೆ. ಹಾಗೆಯೇ ಪತ್ರಿಕೆಯಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಸಂತರ ವಿವಿಧ ವಿಷಯಗಳ ಬಗ್ಗೆ ನೀಡಿದ ಮಾರ್ಗದರ್ಶನವನ್ನು ಮುದ್ರಿಸಿರುತ್ತಾರೆ. ಇದರಿಂದ ‘ಸನಾತನ ಪ್ರಭಾತ’ದಲ್ಲಿ ಗುರುತತ್ತ್ವದ ಕಣಗಳು ಕಾರ್ಯನಿರತವಾಗುತ್ತವೆ.
೧ ಊ. ಆಧ್ಯಾತ್ಮಿಕ ಭಾವ
೧ ಊ ೧. ಆಧ್ಯಾತ್ಮಿಕ ಭಾವದ ಕಣಗಳು ‘ಸನಾತನ ಪ್ರಭಾತ’ದಲ್ಲಿ ಕಾರ್ಯನಿರತವಾಗುವುದು : ಸಾಧಕರಿಗೆ ಸಾಧನೆ ಮಾಡುವಾಗ ಬಂದ ಭಾವಾನುಭೂತಿಗಳನ್ನು ‘ಸನಾತನ ಪ್ರಭಾತ’ದಲ್ಲಿ ಮುದ್ರಿಸಿರುತ್ತಾರೆ. ಇದನ್ನು ಓದಿ ಸಾಧಕರು ಮತ್ತು ಓದುಗರ ಭಾವಜಾಗೃತಿಯಾಗುತ್ತದೆ. ಆದ್ದರಿಂದ ಹೀಗೆ ಆಗುತ್ತದೆ.
೧ ಊ ೨. ಆಧ್ಯಾತ್ಮಿಕ ಭಾವದ ಕಣಗಳು ‘ಸನಾತನ ಪ್ರಭಾತ’ದಲ್ಲಿ ಕಾರ್ಯನಿರತವಾಗಿ ಅವು ವಾತಾವರಣ, ಹಾಗೆಯೇ ಅದನ್ನು ಓದುವ ವ್ಯಕ್ತಿಯತ್ತ ಪಸರಿಸುವುದು : ಇದರಿಂದ ‘ಸನಾತನ ಪ್ರಭಾತ’ ಓದುವಾಗ ವ್ಯಕ್ತಿಯು ಆಧ್ಯಾತ್ಮಿಕ ಭಾವವನ್ನು ಅನುಭವಿಸಬಹುದು.
– ಸೂಕ್ಷ್ಮದ ವಿಷಯ ಅರಿತುಕೊಳ್ಳುವ ಓರ್ವ ಸಾಧಕಿ (೧೪.೩.೨೦೨೪)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹಣೆಯಲ್ಲಿ ಮೂಡಿದ ಕಮಲವು ಸ್ಪಷ್ಟವಾಗಿ ಕಾಣುವುದರ ಕಾರಣವೇನು !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !