ಕುಖ್ಯಾತ ನಕ್ಸಲವಾದಿ ಹಿಡ್ಮಾ ನನ್ನು ಬೆಂಬಲಿಸಿ ನಡೆದ ಮೆರವಣಿಗೆಗೆ ಎಬಿವಿಪಿಯ ಪ್ರತ್ಯತ್ತರ!

ನವದೆಹಲಿ – ಕುಖ್ಯಾತ ನಕ್ಸಲ್ ವಾದಿ ಹಿಡ್ಮಾ ನನ್ನು ಕಳೆದ ವಾರದಲ್ಲಿ ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು.
📣 ABVP's Loud & Clear Message to Naxal sympathizers at India Gate
"Jitne Hidma laoge, utne Hidma marenge!" 🔥🇮🇳
"Jis ghar mein Hidma niklega us ghar mein ghus ke marenge" ✊
No space for terror-glorification on Indian soil.
Nation first. Always. ✅ pic.twitter.com/1dTx8QyrlW https://t.co/E5TtOBukpb
— Sanatan Prabhat (@SanatanPrabhat) November 27, 2025
ಈ ಹಿನ್ನೆಲೆಯಲ್ಲಿ, ಇಲ್ಲಿನ ವಿವಾದಾತ್ಮಕ ‘ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ’ (ಜೆ.ಎನ್.ಯು.) ದಲ್ಲಿ ಕೆಲವು ನಕ್ಸಲ್ ಬೆಂಬಲಿಗ ವಿದ್ಯಾರ್ಥಿಗಳು ಹಿಡ್ಮಾನನ್ನು ಬೆಂಬಲಿಸಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು. ಈ ಮೆರವಣಿಗೆಯಲ್ಲಿ, “ಜಿತ್‌ನೆ ಹಿಡ್ಮಾ ಮಾರೋಗೆ, ಹರ್ ಘರ್ ಮೇ ಹಿಡ್ಮಾ ಪೈದಾ ಹೋಂಗೆ” ಎಂಬ ಪ್ರಚೋದನಕಾರಿ ಘೋಷಣೆಯನ್ನು ಕೂಗಲಾಗಿತ್ತು.

ಅದಕ್ಕೆ ಪ್ರತ್ತುತ್ತರವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಜೊತೆಗೆ ಕೆಲವು ರಾಷ್ಟ್ರೀಯವಾದಿ ಸಂಘಟನೆಗಳು ಮೆರವಣಿಗೆಯನ್ನು ನಡೆಸಿದವು. ಈ ಮೆರವಣಿಗೆಯಲ್ಲಿ, “ತುಮ್ ಕಿತ್‌ನೆ ಹಿಡ್ಮಾ ಲಾವೋಗೆ, ಹಮ್ ಉತನೆ ಹಿಡ್ಮಾ ಮಾರೆಂಗೆ, “ಜಿಸ್ ಘರ್ ಸೆ ಹಿಡ್ಮಾ ನಿಕ್ಲೆಗಾ, ಉಸ್ ಘರ್ ಮೇ ಘುಸ್‌ಕರ್ ಮಾರೆಂಗೆ” ಈ ರೀತಿಯ ನೇರ ಮತ್ತು ತೀಕ್ಷ್ಣ ಘೋಷಣೆಗಳನ್ನು ಕೂಗಲಾಯಿತು.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath