ಅಮೆರಿಕಾ, ರಷ್ಯಾ ಮತ್ತು ಚೀನಾ ಭಾರತಕ್ಕಿಂತ ಮುಂದಿದೆ !

ವಾಷಿಂಗ್ಟನ (ಅಮೆರಿಕಾ) – ಜಾಗತಿಕ ಮಹಾಶಕ್ತಿಗಳ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅತ್ಯಂತ ಶಕ್ತಿಶಾಲಿ ಸೇನೆಗಳನ್ನು ಹೊಂದಿರುವ ದೇಶಗಳ ಹೊಸ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.
‘ಗ್ಲೋಬಲ್ ಫೈರ್‌ಪವರ್ ಸಂಸ್ಥೆ’ಯು 145 ದೇಶಗಳ ಸೇನಾ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿ ಶ್ರೇಯಾಂಕವನ್ನು ನಿಗದಿಪಡಿಸಿದೆ. ಈ ಮೌಲ್ಯಮಾಪನದಲ್ಲಿ ಅಮೆರಿಕಾದ ಸೇನೆಯು ವಿಶ್ವದ ಅತ್ಯಂತ ಶಕ್ತಿಶಾಲಿ ಸೇನೆಯ ಸ್ಥಾನಮಾನವನ್ನು ಪಡೆದಿದೆ. ಅದರ ‘ಪವರ್ ಇಂಡೆಕ್ಸ್ ಸ್ಕೋರ್’ 0.0744 ಆಗಿದ್ದು, ಈ ಸಂಖ್ಯೆಯು ಶೂನ್ಯಕ್ಕೆ ಎಷ್ಟರ ಮಟ್ಟಿಗೆ ಹತ್ತಿರವಿರುತ್ತದೆಯೋ, ಅಷ್ಟರ ಮಟ್ಟಿಗೆ ಆ ಸೇನೆಯ ಶಕ್ತಿಯು ಉನ್ನತವೆಂದು ಪರಿಗಣಿಸಲಾಗುತ್ತದೆ. ಅಮೆರಿಕಾದ ರಕ್ಷಣಾ ವೆಚ್ಚವು ಜಗತ್ತಿನಲ್ಲಿಯೇ ಅತ್ಯಧಿಕವಾಗಿದ್ದು, 2024 ರಲ್ಲಿ ಅದು 873 ಶತಕೋಟಿಗೂ ಹೆಚ್ಚು ಅಮೆರಿಕನ್ ಡಾಲರ್‌ಗಳಿಗೆ (7 ಸಾವಿರದ, 740 ಕೋಟಿಗೂ ಹೆಚ್ಚು) ತಲುಪಿದೆ. ಈ ಶ್ರೇಯಾಂಕದಲ್ಲಿ ಭಾರತವು ನಾಲ್ಕನೇ ಸ್ಥಾನದಲ್ಲಿದ್ದರೇ ಪಾಕಿಸ್ತಾನವು 12ನೇ ಸ್ಥಾನದಲ್ಲಿದೆ.
ಜನಸಂಖ್ಯೆಯ ಮಾನದಂಡದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ, ಆದರೆ ಒಟ್ಟು ಜನಸಂಖ್ಯೆ, ಕಾರ್ಯಪಡೆ ಮತ್ತು ಸಕ್ರಿಯ ಹಾಗೂ ಅರೆಸೇನಾ ಪಡೆಗಳ ಸಂಖ್ಯೆಯ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದೆ.
ಸಂಪಾದಕೀಯ ನಿಲುವುಹೀಗಿದ್ದರೂ ಪಾಕಿಸ್ತಾನವು ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತವನ್ನು ಸೋಲಿಸಿತು ಎಂದು ಹೇಳುವುದು ಬಾಲಿಶತನವಲ್ಲವೇ? |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು