ಶಾಸ್ತ್ರ ಮತ್ತು ಶಸ್ತ್ರ ಪೂಜೆ !

ಪ್ರಾಚೀನ ಕಾಲದಿಂದಲೂ ಕ್ಷತ್ರಿಯರು ಯುದ್ಧಕ್ಕೆ ಹೋಗಲು ದಸರಾ ದಿನವನ್ನು ಆರಿಸುತ್ತಿದ್ದರು. ‘ದಸರಾದಂದು ಮಾಡಿದ ಯುದ್ಧದಲ್ಲಿ ಖಂಡಿತವಾಗಿ ವಿಜಯ ಸಿಗುತ್ತದೆ’ ಎಂದು ನಂಬಿದ್ದರು. ಕ್ಷತ್ರಿಯರಂತೆಯೇ ಬ್ರಾಹ್ಮಣರೂ ದಸರಾದಂದು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರು. ವ್ಯಾಪಾರಿಗಳು ವಿಜಯದಶಮಿಯ ಪವಿತ್ರದಿನದಂದು ಹೊಸ ಅಂಗಡಿಗಳು, ‘ಶೋರೂಂ’ ಗಳ ಶುಭಾರಂಭ ಮಾಡುವುದನ್ನು ಶುಭವೆಂದು ತಿಳಿಯುತ್ತಾರೆ.

– ಶ್ರೀ. ವಿವೇಕ ಭೋರ (ಆಧಾರ : ದೈನಿಕ ‘ನವರಾಷ್ಟ್ರ’)