ಭಕ್ತರಲ್ಲಿ ಹರಿಯ ಬಗ್ಗೆ ಭಕ್ತಿಯ ಮಹತ್ವವನ್ನು ದೃಢಗೊಳಿಸುವ ಶ್ರೀಕೃಷ್ಣನ ಉಪಾಸನೆಯ ಶಾಸ್ತ್ರ ಹೇಳುವ ಸನಾತನದ ಗ್ರಂಥಮಾಲಿಕೆ…

ಶ್ರೀಕೃಷ್ಣ (ಕಿರುಗ್ರಂಥ)
- ‘ಕೃಷ್ಣ’ ಶಬ್ದದ ವ್ಯುತ್ಪತ್ತಿ ಮತ್ತು ಅದರ ಅರ್ಥ
- ಶ್ರೀಕೃಷ್ಣನ ವಿವಿಧ ಗುಣವೈಶಿಷ್ಟ್ಯಗಳು ಮತ್ತು ಅವನ ಕಾರ್ಯ
- ‘ಸುದರ್ಶನಚಕ್ರ’ ಶಬ್ದದ ಅರ್ಥ ಮತ್ತು ವೈಶಿಷ್ಟ್ಯಗಳು,
- ಶ್ರೀಕೃಷ್ಣನ ಉಪಾಸನೆಯಲ್ಲಿ ಬರುವ ಕೆಲವು ಕೃತಿಗಳು

ರಾಸಲೀಲೆ : (ವ್ಯಭಿಚಾರವಲ್ಲ: ಕೃಷ್ಣನು
- ಗೋಪಿಯರಿಗೆ ನೀಡಿದ ಅದ್ವೈತದ ಅನುಭೂತಿ)
- ರಾಸಲೀಲೆ ಎಂದರೆ ಭಗವಂತನು ಗೋಪಿಯರಿಗೆ ನೀಡಿದ ಅತ್ಯುಚ್ಚ ಆನಂದದ ಅನುಭೂತಿ ! ಹೀಗಿರುವಾಗ ಧರ್ಮದ್ರೋಹಿಗಳಿಂದ ‘ರಾಸಲೀಲೆಯೆಂದರೆ ಶ್ರೀಕೃಷ್ಣನು ಗೋಪಿಯರೊಂದಿಗೆ ನಡೆಸಿದ ಕಾಮಕ್ರೀಡೆ’ ಎಂದು ಅಯೋಗ್ಯ ಆರೋಪವನ್ನು ಮಾಡಲಾಗುತ್ತದೆ. ಈ ಆರೋಪಗಳಲ್ಲಿನ ನಿರರ್ಥಕತೆಯನ್ನು ಸ್ಪಷ್ಟಪಡಿಸಿ ಗೋಪಿಯರ ಭಕ್ತಿಯ ಶ್ರೇಷ್ಠತೆಯನ್ನು ತಿಳಿಸುವ ಗ್ರಂಥ.
ಶ್ರೀಕೃಷ್ಣತತ್ತ್ವ್ವದ ಅಧಿಕ ಲಾಭ ಮಾಡಿಕೊಡುವ ಸನಾತನದ ಉತ್ಪಾದನೆಗಳ ‘ಆನ್‌ಲೈನ್’ ಖರೀದಿಗಾಗಿ : www.sanatanshop.com
ಸಂಪರ್ಕ ಕ್ರಮಾಂಕ : ೯೩೪೨೫೯೯೨೯೯
ಅಡುಗೆಮನೆ
ಭಟ್ಕಳ ತಾಲೂಕಿನ ಒಂದು ಪುಣ್ಯಕ್ಷೇತ್ರ; ಮುರುಡೇಶ್ವರ
ಧರ್ಮಶಿಕ್ಷಣ : ‘ಆಭರಣ’ ಶಬ್ದದ ಉತ್ಪತ್ತಿ-ಅರ್ಥ
ಧರ್ಮಶಾಸ್ತ್ರ ಮತ್ತು ಅಧ್ಯಾತ್ಮಶಾಸ್ತ್ರ
’ಮೈಮೇಲೆ ಹಲ್ಲಿ ಬೀಳುವುದು ಅಥವಾ ಮೈಮೇಲೆ ಓತಿಕ್ಯಾತ ಹತ್ತುವುದು’, ಇವುಗಳ ಫಲ ಮತ್ತು ಅಶುಭ ಫಲವಿದ್ದರೆ ಮಾಡಬೇಕಾದ ಉಪಾಯ !