ಯುದ್ಧಕಾಲದಲ್ಲಿ ನಾಗರಿಕರ ಕರ್ತವ್ಯಗಳು ಮತ್ತು ಜವಾಬ್ದಾರಿ !
ಉಪಾಸನೆಯಿಂದ ಸೈನ್ಯ ಮತ್ತು ದೇಶಕ್ಕೆ ಆಧ್ಯಾತ್ಮಿಕ ಬಲ ದೊರೆತು ಭಗವಂತನ ಕೃಪೆಯಿಂದ ಅವರ ರಕ್ಷಣೆಯಾಗುವುದು
ಉಪಾಸನೆಯಿಂದ ಸೈನ್ಯ ಮತ್ತು ದೇಶಕ್ಕೆ ಆಧ್ಯಾತ್ಮಿಕ ಬಲ ದೊರೆತು ಭಗವಂತನ ಕೃಪೆಯಿಂದ ಅವರ ರಕ್ಷಣೆಯಾಗುವುದು
ಎರಡೂ ದೇಶಗಳು ಇಸ್ಲಾಮಿಕ್ ಆಗಿದ್ದರೂ ಮತ್ತು ಈದ್ ನಿಮಿತ್ತ ಕದನ ವಿರಾಮ ಮಾಡಿದ್ದರೂ ಸಹ ಪಾಕಿಸ್ತಾನವು ಇಂತಹ ದಾಳಿ ಮಾಡಬಹುದಾದರೆ, ಅದು ಭಾರತದೊಂದಿಗೆ ಎಂದಾದರೂ ವಿಶ್ವಾಸದಿಂದ ನಡೆದುಕೊಳ್ಳಲು ಸಾಧ್ಯವೇ ?
ಭಾರತದ ಮೇಲೆ ಅನೇಕ ಬಾರಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ದಾಳಿ ನಡೆಸಿದ್ದಾರೆ; ಆದರೆ ಭಾರತ ಎಂದಿಗೂ ‘ಸೇಡು ತೀರಿಸಿಕೊಳ್ಳುತ್ತೇವೆ’ ಎಂದು ಹೇಳಲಿಲ್ಲ ಎಂಬುದನ್ನು ಗಮನಿಸಿ!
ಪಾಕಿಸ್ತಾನವು ‘ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (TTP) ಸಂಘಟನೆಗೆ ಸೇರಿದ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಪ್ರತಿಪಾದಿಸಿದೆ. ಪಾಕಿಸ್ತಾನಿ ಸೇನೆಯು ಈ ಸಂಘಟನೆಯ ನೆಲೆಯನ್ನು ನಿಖರವಾಗಿ ಗುರಿಯಾಗಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಅಫ್ಘಾನಿಸ್ತಾನದ ಸೈನ್ಯವು ಪಾಕಿಸ್ತಾನದ ರಾವಲ್ಪಿಂಡಿಯ ನೂರ್ ಖಾನ್ ವಾಯುಪಡೆಯ ನೆಲೆ, ಬಲೂಚಿಸ್ತಾನದ ಕ್ವೆಟ್ಟಾದಲ್ಲಿರುವ ಪಾಕ್ ಸೈನ್ಯದ ೧೨ ನೇ ಡಿವಿಷನ್‌ನ ಮುಖ್ಯ ಕಾರ್ಯಾಲಯ ಮತ್ತು ಖೈಬರ್ ಪಖ್ತುನ್ಖ್ವಾದಲ್ಲಿರುವ ಖ್ವಾಜಾಯಿ ಕ್ಯಾಂಪ್ ಈ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದೆ.