ಜೇಡಿಮಣ್ಣು ಬಿಟ್ಟು ಇತರ ವಸ್ತುಗಳಿಂದ ತಯಾರಿಸಿದ ಅಶಾಸ್ತ್ರೀಯ ಮೂರ್ತಿ

ಆವೆಮಣ್ಣು ಅಥವಾ ಜೇಡಿಮಣ್ಣನ್ನು ಬಿಟ್ಟು ತೆಂಗಿನಕಾಯಿ, ಬಾಳೆಹಣ್ಣು, ಅಡಿಕೆ, ನಾಣ್ಯ, ‘ಸಿರಿಂಜ್, ಹಾಗೆಯೇ ಕಾಗದದ ಉಂಡೆ ಮುಂತಾದ ವಸ್ತುಗಳಿಂದಲೂ ಶ್ರೀ ಗಣೇಶ ಮೂರ್ತಿಯನ್ನು ತಯಾರಿಸಲಾಗುತ್ತದೆ. ಇಂತಹ ವಸ್ತುಗಳಿಂದ ಮೂರ್ತಿಯನ್ನು ತಯಾರಿಸುವುದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ.

ತುಮಕೂರಿನ ಅರೆಯೂರಿನಲ್ಲಿ ಶ್ರೀ ವೈದ್ಯನಾಥೇಶ್ವರ ಶಿವನ ದರ್ಶನ ಪಡೆದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಬಂದ ಅನುಭೂತಿಗಳು !

ಸ್ವಲ್ಪ ಸಮಯದ ನಂತರ ‘ನಾನು ಕಾಳಿಮಾತೆಯಾಗಿದ್ದೇನೆ, ಎಂದು ಅರಿವಾಯಿತು. ಕಾಳಿಮಾತೆಯು ನೃತ್ಯವನ್ನು ಮಾಡುತ್ತಿರುವಾಗ ಅವಳ ಕೊರಳಲ್ಲಿನ ರುಂಡ ಮಾಲೆಯು ಅಲುಗಾಡುತ್ತಿರುವುದು ಅರಿವಾಗುತ್ತಿತ್ತು.

ಶ್ರೀ ಗಣೇಶನ ಸಗುಣ ತತ್ತ್ವವನ್ನು ಆಕರ್ಷಿಸುವ ರಂಗೋಲಿ

ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿಯನ್ನು ಬಿಡಿಸಬೇಕು