ಜನರು ಮಾಂಸಹಾರ ಸೇವಿಸುತ್ತಿರುವುದರಿಂದ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಪೋಟ ಮತ್ತು ಭೂಕುಸಿತಕ್ಕೆ ಕಾರಣ ! – ಐಐಟಿಯ ಸಂಚಾಲಕ ಲಕ್ಷ್ಮಿಧರ ಬೇಹರಾ

ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮೇಘಸ್ಪೋಟ ಮತ್ತು ಭೂಕುಸಿತ ಇದು ಜನರು ಸೇವಿಸುವ ಮಾಂಸಹಾರದಿಂದ ಆಗುತ್ತಿದೆ ಎಂದು ಮಂಡಿ ಇಲ್ಲಿಯ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ಯ ಸಂಚಾಲಕ ಲಕ್ಷ್ಮಿದರ ಬೇಹರಾ ಇವರು ದಾವೆ ಮಾಡಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ಮತ್ತು ಮತಾಂತರ ನಿಷೇಧ ಕಾನೂನನ್ನು ರದ್ದುಪಡಿಸಬಾರದು !

ಹಿಂದಿನ ಭಾಜಪ ಆಡಳಿತ ಸರಕಾರವು ರಾಜ್ಯದಲ್ಲಿ ಮತಾಂತರ ನಿಷೇಧ ಹಾಗೆಯೇ ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸಿತ್ತು. ಅದನ್ನು ಸದ್ಯದ ಕಾಂಗ್ರೆಸ್ ಸರಕಾರವು ರದ್ದುಗೊಳಿಸಬಾರದು ಹಾಗೆಯೇ ಅದರ ತೀವ್ರತೆನ್ನೂ ಕಡಿಮೆ ಮಾಡಬಾರದು ಎಂಬ ಮನವಿಯನ್ನು ಇಲ್ಲಿ ಆಯೋಜಿಸಲಾಗಿದ್ದ ಸಂತ ಸಮ್ಮೇಳನದಲ್ಲಿ ಮಾಡಲಾಯಿತು.

ರಾಮನಗರದಲ್ಲಿ ಹಸುಗಳ ಕಳ್ಳತನ : 4 ಹಸುಗಳ ಹತ್ಯೆ ಮಾಡಿ ಮಾಂಸ ಕದ್ದೊಯ್ದಿದರು !

ಅಜ್ಞಾತ ಗೋಕಳ್ಳಸಾಗಾಣಿಕೆದಾರರು ಜುಲೈ 21 ರ ರಾತ್ರಿ ಜಿಲ್ಲೆಯ ಬಾಗೀನಗೆರೆ ಗ್ರಾಮದ ರೈತನೊಬ್ಬನ ಕೊಟ್ಟಿಗೆಯಿಂದ 4 ಹಸುಗಳನ್ನು ಕದ್ದೊಯ್ದಿದ್ದಾರೆ. ಆ ಹಸುಗಳನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ ಮಾಂಸ ಮತ್ತು ಚರ್ಮವನ್ನು ಹೊತ್ತೊಯ್ದಿದ್ದಾರೆ ಹಾಗೂ ಹಸುವಿನ ದೇಹದ ಉಳಿದ ಭಾಗವನ್ನು ಅಲ್ಲಿಯೇ ಎಸೆದಿದ್ದಾರೆ.