ಭಾರತಮಾತೆಯ ಉದರದಲ್ಲಿ ಜನ್ಮ ಪಡೆಯುವ ಸೌಭಾಗ್ಯ

ಸಾವಿರಾರು ವರ್ಷಗಳಲ್ಲಿ ಸಾವಿರಾರು ಕೋಟಿ ಪುಣ್ಯ ಸಂಚಯದ ನಂತರ, ಎಂದಾದರೊಮ್ಮೆ ಈ ಭಾರತಮಾತೆಯ ಉದರದಲ್ಲಿ ಮನುಷ್ಯ ಅಥವಾ ಪ್ರಾಣಿ-ಪಕ್ಷಿಗಳ ರೂಪದಲ್ಲಿ ಜನ್ಮ ಪಡೆಯುವ ಭಾಗ್ಯ ಸಿಗುತ್ತದೆ.

ನಾವೀನ್ಯಪೂರ್ಣ ಆಧ್ಯಾತ್ಮಿಕ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

ಆಧ್ಯಾತ್ಮಿಕ ತೊಂದರೆಗಳ ನಿವಾರಣೆ ಮಾಡುವ ಉಚ್ಚ ದೇವತೆಗಳ ಪೈಕಿ ಒಬ್ಬರೆಂದರೆ ದತ್ತಗುರುಗಳು. ಪ್ರಸ್ತುತ ಯಾರೂ ಶ್ರಾದ್ಧ-ಪಕ್ಷ ಇತ್ಯಾದಿ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ. ಆದ್ದರಿಂದ ಹೆಚ್ಚು- ಕಮ್ಮಿ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತದೆ. ದತ್ತನ ನಾಮಜಪದಿಂದ ನಿರ್ಮಾಣವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತಲೂ ಸಂರಕ್ಷಣಾ-ಕವಚವು ನಿರ್ಮಾಣವಾಗುತ್ತದೆ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ಮಂಗಳೂರಿನ ಶ್ರೀ. ಕೀರ್ತನ್ ಭಟ್ ಇವರಿಗೆ ಹೊಳೆದ ಕವಿತೆ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ಮಂಗಳೂರಿನ ಶ್ರೀ. ಕೀರ್ತನ್ ಭಟ್ ಇವರಿಗೆ ಹೊಳೆದ ಕವಿತೆ

ಮಂಗಳೂರು ಸೇವಾಕೇಂದ್ರದ ಶ್ರೀ. ರೂಪೇಶ ಗೋಕರ್ಣ ಇವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಚರಣದಲ್ಲಿ ಕೃತಜ್ಞತಾಭಾವದಿಂದ ಮಾಡಿದ ಪ್ರಾರ್ಥನೆ

ಹೇ ವಿಷ್ಣು ಪ್ರಿಯೆ, ಮಹಾಲಕ್ಷ್ಮೀಯ ಅವತಾರವಾಗಿರುವ, ಪರಾತ್ಪರ ಗುರು ಡಾಕ್ಟರರ ಆದರ್ಶ ಶಿಷ್ಯೆ, ಸಮಷ್ಟಿ ರಾಧಾ (ಸದ್ಗುರು ಬಿಂದಾ ಸಿಂಗಬಾಳ)ರವರ ‘ಓಂ ಇರುವ ಚೈತನ್ಯಮಯ ದೈವೀ ಚರಣಗಳಲ್ಲಿ ನಾನು ಪ್ರಾರ್ಥನೆ ಮಾಡುತ್ತಿದ್ದೇನೆ, ನನ್ನ ಜೀವನ ಸದ್ಗುರುವಿನ (ನಿಮ್ಮ) ಚರಣದಲ್ಲಿ ಸಮರ್ಪಣೆಯಾಗಲಿ.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಮಾಡಿದ ಮಾರ್ಗದರ್ಶನ 

ಆಧ್ಯಾತ್ಮಿಕ ತೊಂದರೆಯಿರುವ ಸಾಧಕರಿಗೆ ಸೇವೆ ಮಾಡಲು ಸಂಘರ್ಷ ಮಾಡಬೇಕಾಗುತ್ತದೆ. ಆದುದರಿಂದ ಅವರು ಯಾವುದಾದರೊಂದು ಲೇಖನದ ಕಡತವನ್ನು ಸಂಕಲನ ಮಾಡಿದರೂ, ಆ ಸೇವೆಯು ಈಶ್ವರನ ಚರಣಗಳಲ್ಲಿ ಸಮರ್ಪಿತವಾಗುತ್ತದೆ, ಏಕೆಂದರೆ ಅವರು ಅದನ್ನು ಸಂಘರ್ಷ ಮಾಡಿ ಮಾಡಿರುತ್ತಾರೆ.

ವ್ಯಷ್ಟಿ ಮತ್ತು ಸಮಷ್ಟಿಯ ಅಪೂರ್ವ ಸಂಗಮವಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

ಸದ್ಗುರು ಬಿಂದಾ ಸಿಂಗಬಾಳ ಇವರು ಸಾಮಾನ್ಯರಲ್ಲ ಅವರಲ್ಲಿ ದೇವರ ಅವತಾರತ್ವವಿದ್ದು ಅದುವೇ ಸಮಷ್ಟಿಗೆ ಮಾರ್ಗದರ್ಶಕವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ನಾವು ಎಷ್ಟೇ ಚಿಂತನೆ ಮಾಡಿದರೂ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಸೂಕ್ಷ್ಮದ ಆಧ್ಯಾತ್ಮಿಕ ಕಾರ್ಯದ ವ್ಯಾಪ್ತಿಯನ್ನು ಅರಿಯಲು ಸಾಧ್ಯವಿಲ್ಲ. ಅವರ ಸೂಕ್ಷ್ಮದ ಕಾರ್ಯವು ಅಸಾಧಾರಣವಾಗಿದೆ. ಏಕೆಂದರೆ ಅದು ಮಾನವನ ಬುದ್ಧಿಯನ್ನು ಮೀರಿದೆ.

ಸಾಧಕರು ‘ತಮಗೆ ದೊರೆತ ವಸ್ತುಗಳು ಅನಾವಶ್ಯಕ ಬಳಕೆ ಆಗುತ್ತಿಲ್ಲವಲ್ಲ ?’, ಎಂದು ಕಾಳಜಿ ವಹಿಸಬೇಕು !

ಸನಾತನ ಸಂಸ್ಥೆಯ ಕಾರ್ಯಕ್ಕೆ ಯಾವುದೇ ರಾಜಕೀಯ ಬೆಂಬಲವಿಲ್ಲ ಹಾಗೂ ಸಂಸ್ಥೆಯ ಕಾರ್ಯವು ಸಾಧಕರು, ಹಿತಚಿಂತಕರು, ಹಾಗೆಯೇ ಸಮಾಜದಲ್ಲಿನ ವ್ಯಕ್ತಿಗಳಿಂದ ದೊರಕಿದ ಅರ್ಪಣೆಯಿಂದ ನಡೆಯುತ್ತದೆ. ಸಮಾಜದಿಂದ ಧನ ಅಥವಾ ವಸ್ತುಗಳ ಸ್ವರೂಪದಲ್ಲಿ ಅರ್ಪಣೆಯು ದೊರೆಯತ್ತದೆ. ‘ಅದರ ಸದುಪಯೋಗ ಪಡೆಯುವುದು’, ಎಲ್ಲ ಸಾಧಕರ ಕರ್ತವ್ಯವಾಗಿದೆ. ಇಲ್ಲದಿದ್ದರೆ ನಾವು ನಮಗೆ ಸಹಾಯ ಮಾಡಿದವರ ವಿಶ್ವಾಸ ಕಳೆದುಕೊಂಡಂತಾಗಿದೆ.

ಕರ್ನಾಟಕದ ಮನೆಮನೆಗಳಲ್ಲಿ ಚಿಕ್ಕ ಮಕ್ಕಳಿಗೆ ಧಾರ್ಮಿಕತೆಯ ಉತ್ತಮ ಸಂಸ್ಕಾರಗಳು ಸಿಗುವುದರಿಂದ ಅಲ್ಲಿನ ಪೀಳಿಗೆಯು ಸಂಸ್ಕಾರಯುಕ್ತವಾಗಿ ಅಧ್ಯಾತ್ಮಪ್ರಸಾರ ವೇಗದಿಂದ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದ ಕೆಲವು ಅಂಶಗಳು

ಕರ್ನಾಟಕದ ಸಾಮಾನ್ಯ ಜನರು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವವರಾಗಿದ್ದಾರೆ. ಅಲ್ಲಿ ಮನೆಮನೆಗಳಲ್ಲಿ ಕುಲಾಚಾರವನ್ನು ಪಾಲಿಸುವುದು ಮತ್ತು ಕುಲದೇವತೆಯ ಆರಾಧನೆ ಮಾಡುವುದು, ಈ ರೀತಿ ಮನೆಯಲ್ಲಿ ಚಿಕ್ಕ ಮಕ್ಕಳ ಮೇಲೆ ಧಾರ್ಮಿಕತೆಯ ಸಂಸ್ಕಾರವನ್ನು ಮಾಡಲಾಗುತ್ತದೆ.

ಬಹುಗುಣಿ ಭೀಮಸೇನಿ ಆಯುರ್ವೇದಿಕ ಕರ್ಪೂರ !

ಭೀಮಸೇನಿ ಆಯುರ್ವೇದಿಕ ಕರ್ಪೂರಕ್ಕೆ ವಿಶಿಷ್ಟವಾದ ಆಕಾರವಿರುವುದಿಲ್ಲ. ಈ ಕರ್ಪೂರವು ಸ್ಫಟಿಕದಂತೆ ಕಾಣಿಸುತ್ತದೆ. ಇದನ್ನು ಗೋಲಾಕಾರ ಅಥವಾ ಚೌಕೋನ ಆಕಾರ ಮಾಡಲು ಬರುವುದಿಲ್ಲ; ಏಕೆಂದರೆ ಸಾಮಾನ್ಯವಾಗಿ ದೊರಕುವ ಕರ್ಪೂರದಂತೆ ಇದರಲ್ಲಿ ಮೇಣ ಇರುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ಉಚ್ಚ ಕೋಟಿಯ ಶಿಷ್ಯಭಾವವಿರುವ, ಶೂನ್ಯಅಹಂ, ಸಾಧನೆಯ ಗಾಂಭೀರ್ಯ, ತತ್ತ್ವನಿಷ್ಠೆ ಮುಂತಾದ ಗುಣಗಳಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ !

‘ಪೂ. (ಸೌ.) ಬಿಂದಾ ಸಿಂಗಬಾಳ ಇವರು ನನಗೆ, “ಸತತವಾಗಿ ಭಾವಾವಸ್ಥೆಯಲ್ಲಿರಬೇಕು. ಭಗವಂತನ ಪ್ರಾಪ್ತಿಯಾದರೆ, ಉಳಿದದ್ದೆಲ್ಲವೂ ಸಾಧ್ಯವಾಗುತ್ತದೆ. ಕೃತಜ್ಞತಾಭಾವವು ವೃದ್ಧಿಯಾದ ಮೇಲೆ ಸಂಘರ್ಷದಲ್ಲಿ ಶಕ್ತಿಯು ಖರ್ಚಾಗದೇ ಸಾಧನೆಯ ಪ್ರಗತಿಗಾಗಿ ಉಪಯೋಗವಾಗುತ್ತದೆ”, ಎಂದು ಹೇಳಿದರು.