ಭಾರತಮಾತೆಯ ಉದರದಲ್ಲಿ ಜನ್ಮ ಪಡೆಯುವ ಸೌಭಾಗ್ಯ

ಅತ್ರ ಜನ್ಮಸಹಸ್ರಾಣಾಂ ಸಹಸ್ರೈರಪಿ ಕೋಟಿಭಿಃ | ಕದಾಚಿಲ್ಲಭತೇ ಜನ್ತುರ್ಮಾನುಷ್ಯಂ ಪುಣ್ಯಸಞ್ಚಯಾತ್ || – ಗರುಡಪುರಾಣ, ಕಾಂಡ ೨, ಅಧ್ಯಾಯ ೪೯, ಶ್ಲೋಕ ೧೪

ಅರ್ಥ: ಸಾವಿರಾರು ವರ್ಷಗಳಲ್ಲಿ ಸಾವಿರಾರು ಕೋಟಿ ಪುಣ್ಯ ಸಂಚಯದ ನಂತರ, ಎಂದಾದರೊಮ್ಮೆ ಈ ಭಾರತಮಾತೆಯ ಉದರದಲ್ಲಿ ಮನುಷ್ಯ ಅಥವಾ ಪ್ರಾಣಿ-ಪಕ್ಷಿಗಳ ರೂಪದಲ್ಲಿ ಜನ್ಮ ಪಡೆಯುವ ಭಾಗ್ಯ ಸಿಗುತ್ತದೆ. (ಆಧಾರ: ಶ್ರೀ ಗೀತಾ ಸ್ವಾಧ್ಯಾಯ, ‘ವಾರ್ಷಿಕ ಸಹಯೋಗ, ಆಗಸ್ಟ್ ೨೦೧೭)