ಬಂಗಾಲದಲ್ಲಿ ಬಿಜೆಪಿ ಸರಕಾರ ಬಂದರೆ, ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸುತ್ತೇವೆ ! – ಬಂಗಾಲದ ಬಿಜೆಪಿಯ ಸಂಸದೆ, ಲಾಕೆಟ್ ಚಟರ್ಜಿ

ರಾಜ್ಯದಲ್ಲಿ ೨೦೨೧ ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ‘ಲವ್ ಜಿಹಾದ್’ ವಿರುದ್ಧ ಕಾನೂನು ಜಾರಿಗೊಳಿಸುತ್ತೇವೆ ಮತ್ತು ‘ಲವ್ ಜಿಹಾದ್’ ಅನ್ನು ನಿಷೇಧಿಸುತ್ತೇವೆ, ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಬಂಗಾಲದ ಸಂಸದೆ ಲಾಕೆಟ್ ಚಟರ್ಜಿ ಹೇಳಿದರು. ‘ಲವ್ ಜಿಹಾದ್’ ಪ್ರಕರಣಗಳಲ್ಲಿ ಬಂಗಾಲ ಮುಂಚೂಣಿಯಲ್ಲಿದೆ’ ಎಂದು ಈ ಹಿಂದೆ ವಿಶ್ವ ಹಿಂದೂ ಪರಿಷತ್ತು ಹೇಳಿತ್ತು.

ಹಿಂದೂಗಳು ಮತಾಂತರವಾಗಲು ಕಾರಣಗಳು

ಧರ್ಮವನ್ನು ಎಲ್ಲಿಂದ ಅರಿತುಕೊಳ್ಳಬೇಕೋ ಅಲ್ಲಿಂದ ಅರಿತುಕೊಳ್ಳದೇ, ಅದನ್ನು ಚಲನಚಿತ್ರ, ಧಾರಾವಾಹಿಗಳ ಮೂಲಕ ತಿಳಿದುಕೊಳ್ಳುವುದು. ಇದರಿಂದಾಗಿ ಗೊಂದಲಕ್ಕೀಡಾದ ಪೀಳಿಗೆಯ ಮತಾಂತರ ಮಾಡುವುದು ಸುಲಭವಾಗುವುದು

‘ಮಣಿಪುರದಲ್ಲಿ ಮತಾಂತರದಿಂದಾಗಿ ಕೇವಲ ಶೇ. ೪೦ಕ್ಕೆ ಕುಸಿದಿರುವ ಹಿಂದೂಗಳ ಸಂಖ್ಯೆ

‘ಮಣಿಪುರದಲ್ಲಿ ಭಾರೀ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದ್ದು ಕೇವಲ ಶೇ. ೪೦ ರಷ್ಟು ಹಿಂದೂಗಳು ಉಳಿದಿದ್ದಾರೆ. ಪೂರ್ವೋತ್ತರ ರಾಜ್ಯಗಳನ್ನು ಭಾರತದಿಂದ ಬೇರ್ಪಡಿಸುವ ಸಂಚು ನಡೆಯುತ್ತಿದೆ.

ದೇವಸ್ಥಾನಗಳನ್ನು ರಕ್ಷಿಸಲು ಹಿಂದೂ ರಾಷ್ಟ್ರವೇ ಬೇಕು !

೯ ನವೆಂಬರ್ ೨೦೨೦ ರಂದು ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಬಗೆಗಿನ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಒಂದು ವರ್ಷ ಪೂರ್ಣವಾದ ನಿಮಿತ್ತ #JusticeDemolished (ನ್ಯಾಯ ಉರುಳಿತು) ಎಂಬ ಹ್ಯಾಶ್‌ಟ್ಯಾಗ್‌ದಿಂದ ಟ್ವಿಟರ್‌ನಲ್ಲಿ ಟ್ರೆಂಡ್ ಮಾಡಿದ ಮತಾಂಧರು ದೇವಸ್ಥಾನವನ್ನು ಕೆಡವಿ ಪುನಃ ಮಸೀದಿಯನ್ನು ಕಟ್ಟುವುದಾಗಿ ಬೆದರಿಕೆಯೊಡ್ಡಿದ್ದಾರೆ.

‘ಸನಾತನ ಪ್ರಭಾತದಲ್ಲಿ ವರ್ತಮಾನಕಾಲ ಹಾಗೂ ಭವಿಷ್ಯತ್ಕಾಲಗಳ ಬಗ್ಗೆ ಮಾರ್ಗದರ್ಶನ ಮಾಡುವ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ !

‘ಸಾಧನೆಯ ಮೂಲಭೂತ ತತ್ತ್ವಗಳಲ್ಲಿ ‘ಕಾಲಾನುಸಾರ ಸಾಧನೆ ಇದೊಂದು ಮಹತ್ವದ ತತ್ತ್ವವಾಗಿದೆ. ಈ ದೃಷ್ಟಿಯಿಂದ ‘ಸನಾತನ ಪ್ರಭಾತದಲ್ಲಿಯೂ ಬರವಣಿಗೆಗಳನ್ನು ಮಾಡಲಾಗುತ್ತಿದೆ. ‘ಸದ್ಯ ಆಪತ್ಕಾಲ ಇರುವುದರಿಂದ ಅದರಿಂದ ರಕ್ಷಣೆಯಾಗಲು ಯಾವ ಕೃತಿಯನ್ನು ಮಾಡುವುದು ಆವಶ್ಯಕವಿದೆ, ಈ ಬಗ್ಗೆ ‘ಸನಾತನ ಪ್ರಭಾತದಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ.

‘ಫ್ಲ್ಯಾಟ್ ಖರೀದಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು !

ಆಸ್ತಿ ದಾಖಲೆ ಪತ್ರದಲ್ಲಿರುವ ಸಾಮೂಹಿಕ ಕ್ಷೇತ್ರದಲ್ಲಿ ನಮೂದಿಸಿರುವ ಹೆಸರುಗಳು (ಮಾರಾಟ ಮಾಡುವವರು) ಸಹೋದರರದ್ದಾಗಿದ್ದರೆ ಅವರೆಲ್ಲರೂ ಹಕ್ಕುದಾರರಾಗಿರುವುದರಿಂದ ಜಮೀನಿಯ ಖರೀದಿ ಖಾತೆಯ ಮೇಲೆ ಎಲ್ಲರ ಹಸ್ತಾಕ್ಷರ ಇರುವುದನ್ನು ದೃಢಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಖರೀದಿ ಖಾತೆಯೊಂದಿಗೆ ಸಂಬಂಧಿಸಿದ ಸಂಬಂಧಿಕರ ನಿರಾಪೇಕ್ಷಣ ಪತ್ರವಿರಬೇಕು. ಇಂತಹ ಪತ್ರಗಳು ನೊಂದಣೀಕೃತಗೊಂಡಿರಬೇಕು.

ಕೇಂದ್ರ ಸರಕಾರದಿಂದ ‘ಸುದರ್ಶನ್ ಟಿವಿ’ಯ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮಕ್ಕೆ ಅನುಮತಿ

ಕೇಂದ್ರದ ಬಿಜೆಪಿ ಸರಕಾರವು ‘ಸುದರ್ಶನ್ ಟಿವಿ’ ಈ ಖಾಸಗಿ ಸುದ್ದಿ ವಾಹಿನಿಯಲ್ಲಿ ವಾರಕ್ಕೊಮ್ಮೆ ಪ್ರಸಾರವಾಗುವ ‘ಬಿಂದಾಸ್ ಬೋಲ್ ’ಕಾರ್ಯಕ್ರಮದಲ್ಲಿ ‘ಯು.ಪಿಎಸ್.ಸಿ. ಜಿಹಾದ್’ ವಿಷಯದ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಪ್ರಸರಣಕ್ಕೆ ಅನುಮತಿ ನೀಡಿದೆ ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದೆ.

‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಲು ಉತ್ತರ ಪ್ರದೇಶ ಸರಕಾರದಿಂದ ಕಾನೂನು ಇಲಾಖೆಗೆ ಪ್ರಸ್ತಾವನೆ

‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಲು ಉತ್ತರ ಪ್ರದೇಶ ಸರಕಾರದ ಗೃಹ ಸಚಿವಾಲಯ ಕಾನೂನು ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ರಾಜ್ಯದಲ್ಲಿ ಲವ್ ಜಿಹಾದ್ ಘಟನೆಗಳು ಹೆಚ್ಚಾದ ಕಾರಣ ಕಾನೂನು ರೂಪಿಸಲು ಸರಕಾರ ನಿರ್ಧರಿಸಿದೆ. ಈ ಸಂಬಂಧ, ಈ ಪ್ರಸ್ತಾಪವನ್ನು ಕಳುಹಿಸಲಾಗಿದೆ.

ದಲಿತರಿಗಾಗಿ ಸರಕಾರಿ ಕ್ಷೌರದಂಗಡಿ ತೆರೆಯಬೇಕು !

ರಾಜ್ಯದ ವಿವಿಧ ಹಳ್ಳಿಗಳಲ್ಲಿ ಕ್ಷೌರದಂಗಡಿ ಇಂದ ಜಾತಿಭೇದ ಘಟನೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅನೇಕರು ದಲಿತರ ಕೂದಲನ್ನು ಕತ್ತರಿಸಲು ಹಾಗೂ ಗಡ್ಡ ತೆಗೆಯುವುದಕ್ಕೆ ನಿರಾಕರಿಸುತ್ತಿದ್ದಾರೆ. (ಸರಕಾರ ಅಂತಹವರಿಗೆ ಶಿಕ್ಷೆ ವಿಧಿಸಬೇಕು ! – ಸಂಪಾದಕ) ಆದ್ದರಿಂದ ರಾಜ್ಯದ ಸಮಾಜ ಕಲ್ಯಾಣ ಇಲಾಖೆಯು ಸರಕಾರಿ ಕೇಶಾಲಂಕಾರಗೃಹವನ್ನು ನಡೆಸಬೇಕೆಂದು ಶಿಫಾರಸು ಮಾಡಿದೆ.

ಭಯೋತ್ಪಾದಕ ಹಫೀಜ್ ಸಯೀದ್‌ಗೆ ೧೦ ವರ್ಷಗಳ ಸೆರೆಮನೆ ಶಿಕ್ಷೆ

ಮುಂಬಯಿನಲ್ಲಿ ನಡೆದ ೨೬/೧೧ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರ ಮತ್ತು ‘ಜಮಾತ್-ಉದ್-ದವಾ’ದ ಮುಖ್ಯಸ್ಥ ಹಫೀಜ್ ಸಯೀದ್ ಅವರಿಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ೧೦ ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿದೆ.