‘ಸನಾತನ ಪ್ರಭಾತದಲ್ಲಿ ವರ್ತಮಾನಕಾಲ ಹಾಗೂ ಭವಿಷ್ಯತ್ಕಾಲಗಳ ಬಗ್ಗೆ ಮಾರ್ಗದರ್ಶನ ಮಾಡುವ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ !

‘ಸಾಧನೆಯ ಮೂಲಭೂತ ತತ್ತ್ವಗಳಲ್ಲಿ ‘ಕಾಲಾನುಸಾರ ಸಾಧನೆ ಇದೊಂದು ಮಹತ್ವದ ತತ್ತ್ವವಾಗಿದೆ. ಈ ದೃಷ್ಟಿಯಿಂದ ‘ಸನಾತನ ಪ್ರಭಾತದಲ್ಲಿಯೂ ಬರವಣಿಗೆಗಳನ್ನು ಮಾಡಲಾಗುತ್ತಿದೆ. ‘ಸದ್ಯ ಆಪತ್ಕಾಲ ಇರುವುದರಿಂದ ಅದರಿಂದ ರಕ್ಷಣೆಯಾಗಲು ಯಾವ ಕೃತಿಯನ್ನು ಮಾಡುವುದು ಆವಶ್ಯಕವಿದೆ, ಈ ಬಗ್ಗೆ ‘ಸನಾತನ ಪ್ರಭಾತದಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ. ಆದ್ದರಿಂದಲೇ ‘ಭೂತಕಾಲದಲ್ಲಿ ಏನು ಆಯಿತು, ಈ ಬಗ್ಗೆ ಲೇಖನಗಳನ್ನು ಬರೆಯುವ ಬದಲು ವರ್ತಮಾನ ಕಾಲದಲ್ಲಿ ಹಾಗೂ ಭವಿಷ್ಯತ್ಕಾಲದಲ್ಲಿ ಏನು ಮಾಡುವುದು ಅಗತ್ಯವಿದೆ, ಈ ಬಗ್ಗೆ ‘ಸನಾತನ ಪ್ರಭಾತದಲ್ಲಿ ಮಾರ್ಗದರ್ಶನ ಮಾಡಲಾಗುತ್ತದೆ.

ಸಾಧಕರಿಗೆ ಸೂಚನೆ ಹಾಗೂ ವಾಚಕರಲ್ಲಿ ಹಾಗೂ ಹಿತಚಿಂತಕರಲ್ಲಿ ವಿನಂತಿ !

‘ಸನಾತನ ಪ್ರಭಾತದಲ್ಲಿ ಸದ್ಯ ಸಮಷ್ಟಿ ಸಾಧನೆಯ ದೃಷ್ಟಿಯಿಂದ ಅಗತ್ಯವಿರುವ, ಅದೇರೀತಿ ಆಪತ್ಕಾಲಕ್ಕನುಗುಣವಾಗಿ ಲೇಖನಗಳನ್ನು ಪ್ರಕಾಶಿಸಲಾಗುತ್ತಿದೆ. ಈ ಬಗ್ಗೆ ಸಾಧಕರ ಏನಾದರೂ ಅನುಭವಗಳಿದ್ದರೆ ಅಥವಾ ಸೂಚನೆಗಳಿದ್ದರೆ ಅದನ್ನು ಮುಂದಿನ ವಿಳಾಸಕ್ಕೆ ತಿಳಿಸಿರಿ.

ವಿಳಾಸ : C/o ಪ್ರಭು ನಿವಾಸ ಕಂಪೌಂಡ್ ಉರ್ವ ಮಾರ್ಕೇಟ್ ಹತ್ತಿರ ಬೋಳೂರು, ಮಂಗಳೂರು –575006

ವಿ. ಅಂಚೆ : [email protected]