ಈ ಶಿಕ್ಷೆಯನ್ನು ಅವನಿಗೆ ಭೋಗಿಸಬೇಕಾದ ಸಾಧ್ಯತೆ ಕಡಿಮೆಯೇ ಇದೆ ! ಆತನನ್ನು ಭಾರತಕ್ಕೆ ಒಪ್ಪಿಸಬೇಕು !
ಇಸ್ಲಾಮಾಬಾದ್ (ಪಾಕಿಸ್ತಾನ) – ಮುಂಬಯಿನಲ್ಲಿ ನಡೆದ ೨೬/೧೧ ಭಯೋತ್ಪಾದಕ ದಾಳಿಯ ಮುಖ್ಯ ಸೂತ್ರದಾರ ಮತ್ತು ‘ಜಮಾತ್-ಉದ್-ದವಾ’ದ ಮುಖ್ಯಸ್ಥ ಹಫೀಜ್ ಸಯೀದ್ ಅವರಿಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ೧೦ ವರ್ಷಗಳ ಸೆರೆಮನೆವಾಸದ ಶಿಕ್ಷೆ ವಿಧಿಸಿದೆ. ಅಕ್ರಮವಾಗಿ ಹಣ ವರ್ಗಾವಣೆಯ ಎರಡು ಪ್ರಕರಣಗಳಲ್ಲಿ ಶಿಕ್ಷೆಯನ್ನು ನೀಡಲಾಗಿದೆ. ಈ ಪ್ರಕರಣದಲ್ಲಿ ೨೦೧೯ ರ ಜುಲೈನಲ್ಲಿ ಹಫೀಜ್‌ನನ್ನು ಬಂಧಿಸಲಾಗಿತ್ತು. ಹಫೀಜ್ ಸಯೀದ್ ‘ಲಷ್ಕರ್-ಎ-ತೋಯಿಬಾ’ದ ಸಂಸ್ಥಾಪಕನಾಗಿದ್ದಾನೆ.
26/11 के मास्टरमाइंड हाफिज सईद को पाकिस्तानी कोर्ट ने सुनाई 10 साल की सजाhttps://t.co/oCQ5cNHGSl
— रिपब्लिक.भारत (@Republic_Bharat) November 19, 2020