ಪೋಪ್ ಫ್ರಾನ್ಸಿಸ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ಮಾಡೆಲ್‌ನ ಮಾದಕ ಫೋಟೋವನ್ನು ಲೈಕ್ ಮಾಡಿದ್ದಕ್ಕೆ ಟೀಕೆ

ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್‌ರು ತಮ್ಮ ಅಧಿಕೃತ ‘ಇನ್‌ಸ್ಟಾಗ್ರಾಮ್’ ಖಾತೆಯಲ್ಲಿ ಬ್ರೆಜಿಲ್‌ನ ಮಾಡೆಲ್(ರೂಪದರ್ಶಿ) ನತಾಲಿಯಾ ಗರಿಬೊಟೊ ಅವರ ಅರೆನಗ್ನ ಮಾದಕ ಛಾಯಾಚಿತ್ರಕ್ಕೆ ‘ಲೈಕ್’(ಇಷ್ಟ) ಮಾಡಿದ್ದಾರೆ. ಇದರಿಂದ ಸಾಮಾಜಿಕ ಮಾಧ್ಯಮಗಳಿಂದ ವ್ಯಾಪಕವಾಗಿ ಟೀಕೆಯಾಗಲು ಆರಂಭವಾಗಿರುವುದನ್ನು ನೋಡಿ ಪೋಪ್‌ರು ‘ಅನ್‌ಲೈಕ್’(ಇಷ್ಟವಿಲ್ಲ) ಮಾಡಿದ್ದಾರೆ.

ಅಂತೂ ಕಾನೂನು ಬರುತ್ತದೆ !

ಉತ್ತರಪ್ರದೇಶ, ಹರ್ಯಾಣಾ, ಮಧ್ಯಪ್ರದೇಶ ಹಾಗೂ ಈಗ ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳು ‘ಲವ್ ಜಿಹಾದ್ನ ವಿರುದ್ಧ ಕಾನೂನು ರಚಿಸುವುದಾಗಿ ಘೋಷಿಸಿದ್ದಾರೆ. ಹಿಂದೂಗಳ ಲಕ್ಷಗಟ್ಟಲೆ ಕನ್ಯೆಯರ ಜೀವನ ಧ್ವಂಸವಾದ ಮೇಲಾದರೂ, ಈಗ ಕೆಲವು ರಾಜ್ಯಗಳಲ್ಲಿಯಾದರೂ ಅವರಿಗೆ ನ್ಯಾಯ ಸಿಗುವಂತಹ ಚಿಹ್ನೆ ಕಂಡುಬರುತ್ತಿದೆ.

ಮುಂದಿನ ವರ್ಷದ ನಿವೃತ್ತಿ ವೇತನವನ್ನು ಪಡೆಯಲು ನವೆಂಬರ್ ೨೦೨೦ ರಲ್ಲಿ ಬ್ಯಾಂಕಿಗೆ ‘ಜೀವನ ಪ್ರಮಾಣಪತ್ರ’ವನ್ನು (ಲೈಫ್ ಸರ್ಟಿಫಿಕೆಟ್’) ನೀಡಬೇಕು !

ಇನ್ನು ಮುಂದೆ ನಿವೃತ್ತಿ ವೇತನದಾರರು ವರ್ಷವಿಡೀ ತಮ್ಮ ಅನುಕೂಲಕ್ಕೆ ತಕ್ಕಂತೆ ಯಾವಾಗ ಬೇಕಾದರೂ ‘ಜೀವನ ಪ್ರಮಾಣಪತ್ರವನ್ನು ನೀಡಬಹುದು. ನಿವೃತ್ತಿ ವೇತನದಾರರು ಸಲ್ಲಿಸಿದ ‘ಜೀವನ ಪ್ರಮಾಣಪತ್ರಕ್ಕೆ ೧ ವರ್ಷದ ವರೆಗೆ ಮಾತ್ರ ವ್ಯಾಲಿಡಿಟಿ ಇರುತ್ತದೆ. ಹಾಗಾಗಿ ಒಂದು ವರ್ಷ ಪೂರ್ಣವಾದೊಡನೆ ಮುಂದಿನ ವರ್ಷಕ್ಕಾಗಿ ಪುನಃ ಪತ್ರವನ್ನು ಸಲ್ಲಿಸುವುದು ಆವಶ್ಯಕವಾಗಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಒಬ್ಬ ಅನಕ್ಷರಸ್ತನು ‘ಎಲ್ಲ ಭಾಷೆಗಳ ಅಕ್ಷರಗಳು ಸಮಾನವಿರುತ್ತವೆ’ ಎಂದು ಹೇಳುವುದು ಹೇಳುವವನ ಅಜ್ಞಾನವನ್ನು ತೋರಿಸುತ್ತದೆ, ಅದೇರೀತಿ ‘ಸರ್ವಧರ್ಮ ಸಮಭಾವ’ ಎಂದು ಹೇಳುವುದು ಅವರ ಅಜ್ಞಾನವನ್ನು ತೋರಿಸುತ್ತದೆ. ‘ಸರ್ವಧರ್ಮ ಸಮಭಾವ’ ಎನ್ನುವುದು ‘ಎಲ್ಲ ಔಷಧಿಗಳು, ಎಲ್ಲ ಕಾನೂನುಗಳು ಒಂದೇ ಇದೆ’ ಎಂದು ಹೇಳುವಂತಿದೆ.

ಬೆಂಗಳೂರು ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜನ ಬಂಧನ

ಡಿ ಜೆ ಹಳ್ಳಿಯಲ್ಲಿ ನಡೆದ ಮತಾಂಧರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಪೊರೇಟರ್ ಮತ್ತು ಮಾಜಿ ಮೇಯರ್ ಸಂಪತ ರಾಜ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಜನಸಮೂಹವನ್ನು ಪ್ರಚೋದಿಸಿದ ಆರೋಪವಿದೆ. ಈ ಗಲಭೆಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ.

ಕರ್ನಾಟಕದ ಕಿಷ್ಕಿಂಧೆಯಲ್ಲಿ ೨೧೫ ಮೀಟರ್ ಎತ್ತರದ ಹನುಮಂತನ ವಿಗ್ರಹವನ್ನು ಸ್ಥಾಪಿಸಲಾಗುವುದು

ಕರ್ನಾಟಕದ ವಿಶ್ವ ಪ್ರಸಿದ್ಧ ಹಂಪಿಯ ‘ಹನುಮಾನ್ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ನ ಮುಖ್ಯಸ್ಥ ಸ್ವಾಮಿ ಗೋವಿಂದ ಆನಂದ ಸರಸ್ವತಿ ಅವರು ೨೧೫ ಮೀಟರ್ ಎತ್ತರದ ಹನುಮಾನ್ ವಿಗ್ರಹವನ್ನು ಕರ್ನಾಟಕದ ಪಂಪಾಪುರ ಕಿಷ್ಕಿಂಧೆಯಲ್ಲಿ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಧಾರ್ಮಿಕ ಟೋಪಿಯನ್ನು ಹಾಕಿಕೊಂಡ ಪ್ರಕರಣದಲ್ಲಿ ಪೊಲೀಸ್ ಉಪನಿರೀಕ್ಷಕ ಅಮಾನತು

ಅಸ್ಸಾಂನ ವೈರ್‌ಲೆಸ್ ಮೆಸೇಜಿಂಗ್ ಘಟಕದ ಪೊಲೀಸ್ ಉಪನಿರೀಕ್ಷಕ ಮಹಮ್ಮದ ಶೌಕತ್ ಅಲಿಯನ್ನು ಕಾರ್ಯ ನಿರ್ವಹಿಸುತ್ತಿರುವಾಗ ಗೋಲಾಕಾರ (ಧಾರ್ಮಿಕ) ಟೋಪಿ ಹಾಕಿದ ಪ್ರಕರಣದಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಟೋಪಿ ಹಾಕಿಕೊಂಡಿರುವುದರ ಛಾಯಾಚಿತ್ರ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗಿದೆ.

ಜೆ.ಎನ್.ಯು. ಅನ್ನು ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಿ !

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಮಾಜಿ ಸಚಿವ ಸಿ.ಟಿ. ರವಿ ಇವರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆ.ಎನ್.ಯು.) ಹೆಸರನ್ನು ಬದಲಾಯಿಸಿ ‘ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ತುರ್ಕಿಸ್ತಾನದ ಕಟ್ಟರ ಸಂಘಟನೆಯೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಂಬಂಧ – ಸ್ವೀಡನ್‌ನ ಸಂಶೋಧನಾ ಸಂಸ್ಥೆಯಿಂದ ಮಾಹಿತಿ

ಸ್ವೀಡನ್‌ನ ಸಂಶೋಧನಾ ಸಂಸ್ಥೆ ‘ನಾರ್ಡಿಕ್ ಮಾನಿಟರ್’ವು ತುರ್ಕಸ್ತಾನದ ಕಟ್ಟರ ಸಂಘಟನೆಯಾದ ಐ.ಎಚ್.ಎಚ್. (ಇಂಸಾನಿ ಯಾರ್ದಿಮ್ ವಕ್ಫಿ ಅಂದರೆ ಮಾನವತಾವಾದಿ ಸಹಾಯ ಸಂಸ್ಥೆ) ಹಾಗೂ ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಇವರೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿದೆ.