ಹಿಂದೂಗಳು ಮತಾಂತರವಾಗಲು ಕಾರಣಗಳು

೧. ಹಿಂದೂ ಧರ್ಮದ ಬಗ್ಗೆಯ ತೀವ್ರ ಅಜ್ಞಾನ

೨. ಹಿಂದೂ ಧರ್ಮವನ್ನು ಪಾಲಿಸದಿರುವುದು

೩. ಪ್ರೀತಿಗೆ ಧರ್ಮ ಇರುವುದಿಲ್ಲ, ಎಂದು ಹೇಳಿ ಹಿಂದೂ ಹೆಣ್ಣುಮಕ್ಕಳ ಮತಾಂತರ ಮಾಡುವುದು

೪. ಧರ್ಮವನ್ನು ತಿಳಿದುಕೊಳ್ಳುವ ಮಾಧ್ಯಮ ಇಲ್ಲದಿರುವುದು

೫. ಧರ್ಮವನ್ನು ಎಲ್ಲಿಂದ ಅರಿತುಕೊಳ್ಳಬೇಕೋ ಅಲ್ಲಿಂದ ಅರಿತುಕೊಳ್ಳದೇ, ಅದನ್ನು ಚಲನಚಿತ್ರ, ಧಾರಾವಾಹಿಗಳ ಮೂಲಕ ತಿಳಿದುಕೊಳ್ಳುವುದು. ಇದರಿಂದಾಗಿ ಗೊಂದಲಕ್ಕೀಡಾದ ಪೀಳಿಗೆಯ ಮತಾಂತರ ಮಾಡುವುದು ಸುಲಭವಾಗುವುದು

೬. ಬಡ ಹಿಂದೂಗಳು ಆಮಿಷಗಗಳಿಗೆ ತುತ್ತಾಗುವುದು.