‘ನಾಗಪುರದ ಹಾಫ್ ಚೆಡ್ಡಿಗಳು’ ತಮಿಳುನಾಡಿನ ಭವಿಷ್ಯವನ್ನು ಯಾವತ್ತೂ ಸುಧಾರಿಸಲಾರರು! (ಅಂತೆ)
ನಾವು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಭಾರತದ ಅಡಿಪಾಯವನ್ನು ನಾಶ ಮಾಡಲು ಬಿಡುವುದಿಲ್ಲ. ತಮಿಳುನಾಡಿನ ಭವಿಷ್ಯವನ್ನು ಕೇವಲ ತಮಿಳು ಜನರೇ ನಿರ್ಧರಿಸಬಲ್ಲರು. ನಾಗಪುರದ ‘ಹಾಫ್ ಚೆಡ್ಡಿಗಳು’ ಯಾವತ್ತೂ ತಮಿಳುನಾಡಿನ ಭವಿಷ್ಯವನ್ನು ಸುಧಾರಿಸಲಾರರು ಎಂದು ಮೋದಿಯವರಿಗೆ ತಿಳಿಯುತ್ತಿಲ್ಲ ಎಂದು ಅಸಭ್ಯವಾದ ಭಾಷೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ರಾಹುಲ ಗಾಂಧಿಯವರು ಟೀಕಿಸಿದರು.