ಬಾಳೆಹಣ್ಣನ್ನು ಯಾರು ತಿನ್ನಬಾರದು ?

ಯಾರಿಗೆ ಮೇಲಿಂದ ಮೇಲೆ ಶೀತವಾಗುತ್ತದೆ ಅಥವಾ ಯಾರಿಗೆ ದಮ್ಮು, ಶರೀರದಲ್ಲಿ ಬಾವು ಬರುವುದು, ಹಸಿವಾಗದಿರುವುದು ಈ ತೊಂದರೆಗಳಾಗುತ್ತವೆಯೋ, ಅವರ ಶರೀರದಲ್ಲಿ ಅಗ್ನಿ ಮಂದವಾಗಿರುತ್ತದೆ. ಇಂತಹ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನಬಾರದು.

ಯುದ್ಧ ವಿಮಾನಗಳ ಅಪಘಾತ ಭಾರತಕ್ಕೆ ದುರದೃಷ್ಟ !

ವಿಮಾನ ಹಾರಿಸುವಾಗ ವೈಮಾನಿಕನಿಂದ ಏನಾದರೂ ತಪ್ಪಾಗಬಹುದು. ಈ ರೀತಿ ಅಪಘಾತಗಳಾಗಲು ವಿವಿಧ ಕಾರಣಗಳಿರಬಹುದು; ಆದರೆ ಈ ಅಪಘಾತಕ್ಕೆ ನಿರ್ದಿಷ್ಟವಾದ ಕಾರಣವೇನು ? ಎಂದು ವಾಯುದಳದ ‘ಕೋರ್ಟ್ ಆಫ್ ಎನ್‌ಕ್ವೈರಿ (ನ್ಯಾಯಾಂಗದ ತನಿಖೆ) ಪೂರ್ಣಗೊಂಡ ನಂತರವೇ ನಮಗೆ ತಿಳಿಯುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಶೀತ, ಕೆಮ್ಮು ಮತ್ತು ಜ್ವರಗಳಿಗೆ ತುಳಸಿಯು ರಾಮಬಾಣ ಔಷಧಿ. ಈ ರೋಗವಾದಾಗ  ತುಳಸಿಯ ಎರಡೆರಡು ಎಲೆಗಳನ್ನು ದಿನದಲ್ಲಿ ೩ ಬಾರಿ ಕಚ್ಚಿ ತಿನ್ನಬೇಕು.

ಇನ್ನು ಪಶ್ಚಿಮ ಬಂಗಾಳದ ಹಿಂದೂಗಳ ಮೇಲೆ, ಬಾಂಗ್ಲಾದೇಶದಲ್ಲಿ ಹಿಂದುಗಳಂತೆ ದೌರ್ಜನ್ಯ ನಡೆಯುವ ದಿನ ದೂರವಿಲ್ಲ ! – ಶ್ರೀ. ತಥಾಗತ ರಾಯ್, ಮಾಜಿ ರಾಜ್ಯಪಾಲರು

ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನಕಾರ ಹಾಗೂ ಲೇಖಕ ನ್ಯಾಯವಾದಿ ಸತೀಶ ದೇಶಪಾಂಡೆ ಇವರು , ಬಾಂಗ್ಲಾದೇಶ ೧೯೭೧ ರಲ್ಲಿ ಸ್ವತಂತ್ರವಾಯಿತು, ಆದರೆ ಅಲ್ಲಿಯ ಹಿಂದುಗಳಿಗಾಗಿ ನಾವು ಏನು ಮಾಡಿದ್ದೇವೆ ? ಅಲ್ಲಿಯ ಹಿಂದೂಗಳು ಯಾವ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ? ಇದರ ಬಗ್ಗೆ ಭಾರತದಲ್ಲಿನ ಹಿಂದುಗಳಿಗೆ ಯಾವುದೇ ಕಾಳಜಿ ಇಲ್ಲ.

ಪಾಕಿಸ್ತಾನ ವಿಭಜನೆಯ ಹೊಸ್ತಿಲಿನಲ್ಲಿ ?

‘ಪಾಕಿಸ್ತಾನದಲ್ಲಿ ಗೃಹಯುದ್ಧಆರಂಭವಾಗಲಿದೆಯೇ ? ಮತ್ತು ಪಾಕಿಸ್ತಾನದ ಹೊರಗಿನಿಂದ ‘ಅಫ್ಘಾನಿಸ್ತಾನ ತಾಲಿಬಾನ’ ಮತ್ತು ಪಾಕಿಸ್ತಾನದ ಗಡಿಯೊಳಗಿನಿಂದ ‘ತೆಹರಿಕ್-ಎ-ತಾಲಿಬಾನ ಪಾಕಿಸ್ತಾನ’ ಇವರಿಬ್ಬರು ಒಟ್ಟಾಗಿ ಪಾಕಿಸ್ತಾನವನ್ನು ಕೊರೆದು ಟೊಳ್ಳು ಮಾಡುವರೇ ?

‘ಲವ್‌ ಜಿಹಾದ್‌’ನ ವಾಸ್ತವ : ಪ್ರೇಮದಆಮಿಷದಿಂದ ಶ್ರದ್ಧಾಳನ್ನು ತುಂಡರಿಸುವ ವರೆಗೆ

ಲವ್‌ ಜಿಹಾದಿಗಳು ಹಿಂದೂ ಹುಡುಗಿಯರ ಮೂಲಕ ಮಕ್ಕಳಿಗೆ ಜನ್ಮ ನೀಡಿ ಇಸ್ಲಾಮ್‌ನ್ನು ವಿಸ್ತರಿಸುತ್ತಿದ್ದಾರೆ; ಆದರೆ ಹಿಂದೂ ಹುಡುಗಿಯೊಬ್ಬಳು ಮುಸಲ್ಮಾನಳಾದರೆ, ಅವಳಿಂದ ಅನೇಕ ಪೀಳಿಗೆಗಳಿಂದ ನಡೆದುಕೊಂಡು ಬಂದಿರುವ ಹಿಂದೂ ಸಂಸ್ಕಾರ ಮತ್ತು ಹಿಂದೂ ವಂಶದ ‘ಜೀನ್‌ ಬ್ಯಾಂಕ್’ ಶಾಶ್ವತ ವಾಗಿ ನಾಶವಾಗುತ್ತದೆ;

ಕೀರ್ತನೆ ಮತ್ತು ಪ್ರವಚನಗಳ ಮೂಲಕ ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿಯ ಸದ್ಯದ ಸ್ಥಿತಿಯನ್ನು ಹೇಳಿ ಜನಪ್ರಬೋಧನೆ ಮಾಡಿ

ಕೀರ್ತನಕಾರರು ತಮ್ಮದೇ ಆದ ವೈಶಿಷ್ಟಪೂರ್ಣ ಶೈಲಿಯಲ್ಲಿ ವಿಷಯವನ್ನು ಮಂಡಿಸುವುದರಿಂದ ಅವರ ಬೋಧನೆಯಿಂದ ಸಮಾಜದ ಮನಸ್ಸಿನ ಮೇಲೆ ತಕ್ಷಣ ಪ್ರಭಾವ ಬೀರುತ್ತದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಒಮ್ಮಿಂದೊಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆ ಮಾಡುವುದರಿಂದ ಕೆಲವೊಮ್ಮೆ ‘ನಿದ್ರೆ ಪೂರ್ಣವಾಗುವುದಿಲ್ಲ.’ ಆದುದರಿಂದ ಒಮ್ಮಿಂದೊಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ಹಂತಹಂತವಾಗಿ ಹಿಂದೆ ತರಬೇಕು.’

ಪವಾಡಗಳನ್ನು ತೋರಿಸಿ ಹಿಂದೂಗಳನ್ನು ಮತಾಂತರಿಸುವಕ್ರೈಸ್ತ ಪಾದ್ರಿಗಳನ್ನೇಕೆ ಅಂನಿಸದವರು ವಿರೋಧಿಸುವುದಿಲ್ಲ ?- ಆಚಾರ್ಯ ಮಹಾಮಂಡಲೇಶ್ವರ ಶ್ರೀ ಮಹಂತ ಸುಧೀರದಾಸ ಮಹಾರಾಜ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಿದ ‘ಬಾಗೇಶ್ವರ ಧಾಮ’ನಧೀರೇಂದ್ರ ಶಾಸ್ತ್ರಿಯವರನ್ನೇಕೆ ಗುರಿ ಮಾಡಲಾಗುತ್ತಿದೆ ?’ ಈ ಕುರಿತು ‘ಅನ್‌ಲೈನ್’ ವಿಶೇಷ ಸಂವಾದ