‘ಸರ್ವಧರ್ಮಸಮಭಾವ’ದ ಕನಸು ಕಾಣುವ ಸಮಾಜವು ಇದರಿಂದ ಏನಾದರೂ ಪಾಠ ಕಲಿಯಬಹುದೇ ?

ಅವನನ್ನು ಗಂಭೀರ ಸ್ವರೂಪದಲ್ಲಿ ಥಳಿಸಲಾಗಿತ್ತು ಹಾಗೂ ಅವನ ದೂರಿನಲ್ಲಿ ಶಸ್ತ್ರದಿಂದ ಥಳಿಸಿದ ಉಲ್ಲೇಖವಿತ್ತು; ಆದರೆ ಇದರಲ್ಲಿ ಆರೋಪಿ ಮತಾಂಧ ಹಾಗೂ ಯಾರಲ್ಲಿ ಈ ಪ್ರಕರಣದ ಆಲಿಕೆ ನಡೆದಿತ್ತೊ, ಆ ನ್ಯಾಯಾಧೀಶರು ಕೂಡ ಆ ಆರೋಪಿಯ ಪಂಥದವರೆ ಆಗಿದ್ದರು.

ನಮಾಜು ಪಠಣಕ್ಕೆ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಕೊಠಡಿಯ ಬೇಡಿಕೆ ಮತ್ತು ಗೌಹಾತಿ ಉಚ್ಚನ್ಯಾಯಾಲಯದ ನಕಾರ !

ಪ್ರಜಾಪ್ರಭುತ್ವದ ೪ ಸ್ತಂಭಗಳಿಂದ ಹೆಚ್ಚು ಲಾಭ ಪಡೆಯುವವರು ಮತಾಂಧರೇ !

ದೇವತೆಗಳ ತತ್ತ್ವಗಳನ್ನು ಆಕರ್ಷಿಸಬಲ್ಲ ಕೆಲವು ದೈವೀ ಪರಿಮಳಯುಕ್ತ ವನಸ್ಪತಿಗಳು !

ಭಗವಂತನು ನಮಗೆ ಈ ದೈವೀ ಮರಗಳ ಮೂಲಕ ಅನೇಕ ಪರಿಮಳಗಳನ್ನು ನೀಡಿದ್ದಾನೆ. ‘ಅವುಗಳ ಬಳಕೆಯನ್ನು ಯಾವಾಗ ಮತ್ತು ಹೇಗೆ ಮಾಡಬೇಕು ?’,
ಎಂಬುದನ್ನೂ ಋಷಿಮುನಿಗಳು ನಮಗೆ ಹೇಳಿದ್ದಾರೆ.

ದಾಭೋಳ್ಕರ್‌-ಪಾನ್ಸರೆ ಹತ್ಯೆಯ ದಾರಿತಪ್ಪಿದ ತನಿಖೆಯ ಕಥೆ

೨೦೧೩ ರಲ್ಲಿ ‘ಅಂನಿಸ’ದ (ಅಂಧಶ್ರದ್ಧಾ ನಿರ್ಮೂಲನ ಸಮಿತಿಯ) ಡಾ. ನರೇಂದ್ರ ದಾಭೋಳ್ಕರ್, ೨೦೧೫ ರಲ್ಲಿ ಕಾ. ಗೋವಿಂದ ಪಾನ್ಸರೆ ಮತ್ತು ಸಾಹಿತಿ ಪ್ರಾ. ಎಸ್‌.ಎಮ್. ಕಲ್ಬುರ್ಗಿ ಮತ್ತು ೨೦೧೭ ರಲ್ಲಿ ಪತ್ರಕರ್ತೆ ಗೌರಿ ಲಂಕೇಶ ಈ ಪ್ರಗತಿಪರರ ಹತ್ಯೆಯ ಹಿಂದೆ ಹಿಂದುತ್ವನಿಷ್ಠರು ಮತ್ತು ವಿಶೇಷವಾಗಿ ‘ಸನಾತನ ಸಂಸ್ಥೆಯ ಕೈವಾಡವಿದೆ’, ಎಂಬುದನ್ನು ಹೇಗಾದರೂ ಮಾಡಿ ಸಿದ್ಧಪಡಿಸಬೇಕೆಂದು ಅವರ ಹತ್ಯೆಯಾದ ದಿನದಿಂದ ಹರಸಾಹಸ ನಡೆಯುತ್ತಿದೆ. ಇದರಲ್ಲಿ ಭಯೋತ್ಪಾದನಾ ನಿಗ್ರಹ ದಳ (ಎ.ಟಿ.ಎಸ್‌.), ‘ಸಿಬೈ’, ರಾಷ್ಟ್ರೀಯ ತನಿಖಾ ದಳ (ಎನ್‌.ಐ.ಎ.) ಈ … Read more

ಚಿಕಿತ್ಸೆಗಾಗಿ ಪಶ್ಚಿಮಾತ್ಯ ಸಂಗೀತಕ್ಕಿಂತ ಭಾರತೀಯ ಸಂಗೀತ ಹೆಚ್ಚು ಪರಿಣಾಮಕಾರಿ ! – ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯವು ನಡೆಸಿದ ಸಂಶೋಧನೆಯ ನಿಷ್ಕರ್ಷ

ಸಂಗೀತ ಇದು ಮಾನವಕುಲಕ್ಕೆ ಭಗವಂತನಿಂದ ದೊರೆತಿರುವ ಒಂದು ಅಮೂಲ್ಯ ಸಂಪತ್ತು. ಸಂಗೀತದ ಮೂಲಕ ಮನುಷ್ಯ ಒತ್ತಡಮುಕ್ತನಾಗಬಹುದು. ಭಗವಂತನೊಂದಿಗೆ ಏಕರೂಪತೆ ಅನುಭವಿಸಬಹುದು

ಹಿಂದೂಗಳೇ, ‘ಹಲಾಲ್‌ಮುಕ್ತ ದೀಪಾವಳಿ’ಯನ್ನು ಆಚರಿಸಿ !

ಈ ಚಿಹ್ನೆ ಎಂದರೆ ‘ಹಲಾಲ್’ ಪ್ರಮಾಣ ಪತ್ರವು ಆ ಉತ್ಪಾದನಾ ಸಂಸ್ಥೆಗೆ ದೊರಕಿದೆ. ಈ ಪ್ರಮಾಣಪತ್ರವನ್ನು ಪಡೆಯಲು ‘ಹಲಾಲ್‌ ಇಂಡಿಯಾ’, ‘ಜಮಿಯತ್‌ ಉಲೆಮಾ-ಎ-ಹಿಂದ್’ ಇವುಗಳಂತಹ ಇಸ್ಲಾಮಿ ಸಂಸ್ಥೆಗಳಿಗೆ ಶುಲ್ಕವನ್ನು ನೀಡಬೇಕಾಗುತ್ತದೆ.

ಇಸ್ರೈಲ್‌ ನಾಗರಿಕರ ಹೋರಾಟವೃತ್ತಿ ಹಾಗೂ ಅವರ ಸಹಾಯಕಾರ್ಯ

ಇಸ್ರೈಲ್‌ನ ಸ್ವಾಭಿಮಾನ, ಶಿಸ್ತು ಹಾಗೂ ಆಡಳಿತಶೈಲಿ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗುತ್ತಿದೆ.

ನವರಾತ್ರಿಯಲ್ಲಿ ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ನೆರವೇರಿದ ‘ದಶಮಹಾವಿದ್ಯಾ ಯಾಗ’ !

‘ಸನಾತನ ಧರ್ಮ ಸಂಸ್ಥಾಪನೆಯು ಆದಷ್ಟು ಬೇಗ ಆಗಬೇಕು, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗವು ತಪ್ಪಿ ಅವರಿಗೆ ಆರೋಗ್ಯಕರ ದೀರ್ಘಾಯುಷ್ಯವು ಲಭಿಸಬೇಕು ಮತ್ತು ಸಾಧಕರ ಆಧ್ಯಾತ್ಮಿಕ ತೊಂದರೆಗಳ ನಿವಾರಣೆಯಾಗ ಬೇಕು’, ಎಂಬ ಉದ್ದೇಶದಿಂದ ಈ ಯಾಗವನ್ನು ಮಾಡಲಾಯಿತು.

ಹಾಸನಾಂಬಾ ದೇವಿಯ ದರ್ಶನ ಪ್ರಾರಂಭ (ದೇವಿಯ ದರ್ಶನ ಆರಂಭ ನವೆಂಬರ್‌ ೨)

ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು ಉರಿಸಿಡುತ್ತಾರೆ.

ಪಟಾಕಿಗಳ ಕೆಲವು ಅಪರಿಚಿತ (ತೆರೆಮರೆಯ) ವಿಷಯಗಳು !

ದೀಪಾವಳಿಯ ೫ ದಿನಗಳ ಕಾಲ ಪಟಾಕಿಗಳನ್ನು ಸಿಡಿಸುವುದರಿಂದ ಬಹಳಷ್ಟು ಮಾಲಿನ್ಯವಾಗುತ್ತದೆ, ಎಂಬ ಅಂಕಿಅಂಶಗಳು ಇಂದಿನ ವರೆಗೂ ಎಲ್ಲಿಯೂ ಸಿಕ್ಕಿಲ್ಲ.