ರೋಗಗಳಿಗೆ ಪ್ರತ್ಯಕ್ಷವಾಗಿ ನೀಡುವ ಹೋಮಿಯೋಪಥಿ ಔಷಧಗಳು

ಈಗಿನ ಧಾವಂತದ ಜೀವನಶೈಲಿಯಲ್ಲಿ ಯಾರು ಕೂಡ ಸಾಂಕ್ರಾಮಿಕ ಕಾಯಿಲೆ ಅಥವಾ ಇತರ ಯಾವುದೇ ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹೀಗಿರುವಾಗ ತಕ್ಷಣ ತಜ್ಞ ವೈದ್ಯಕೀಯ ಸಲಹೆ ಸಿಗಬಹುದೆಂದು ಊಹಿಸಲು ಸಾಧ್ಯವಿಲ್ಲ.

ವಿವಿಧ ಸುಖಸೌಲಭ್ಯಗಳು ಮನಸ್ಸಿನ ಶಕ್ತಿ ವೃದ್ಧಿಸುವ ‘ಸಂಯಮ’ವನ್ನು ನೀಡಬಲ್ಲವೇ ?

ಚಿಕ್ಕ ಮಗು ಯಾವುದಾದರೂಂದು ಯೋಜನೆಯನ್ನು ಮಾಡುವಾಗ ಅದನ್ನು ತಕ್ಷಣವೇ ಪೂರ್ಣಗೊಳಿಸಲು ಆಗದಿದ್ದರೆ ಅಥವಾ ಹಾಳಾದರೆ ಆ ಮಗು ಸಿಡಿಮಿಡಿಗೊಳ್ಳುತ್ತದೆ.

’CBI’ನ ಪಿಸ್ತೂಲಿನಿಂದ ಕೊಲೆಯಾಗಿದೆಯೇ ?

ಈ ಹಿಂದಿನ ಲೇಖನದಲ್ಲಿ ನಾವು ಖಂಡೇಲ್‌ವಾಲ ಮತ್ತು ನಾಗೋರಿ ಇವರ ಹತ್ತಿರವಿದ್ದ ಪಿಸ್ತೂಲ್ನ್ನು ದಾಭೋಳಕರರ ಕೊಲೆಯಲ್ಲಿ ಉಪಯೋಗಿಸಲಾಗಿದೆ ಎಂಬ ವರದಿಯನ್ನು ಮುಂಬೈಯ ’ಫಾರೆನ್ಸಿಕ್‌ ಲ್ಯಾಬ್’ ನೀಡಿತ್ತು, ಎಂಬುದನ್ನು ಓದಿದೆವು.

ಇಸ್ರೈಲ್‌-ಹಮಾಸ ಯುದ್ಧದಿಂದ ಭಾರತವು ಏನು ಕಲಿಯಬೇಕು ?

ದೇಶದಲ್ಲಿ ಶಾಂತಿ ಇದ್ದಾಗ ಯಾರೂ ಜಾಗರೂಕರಾಗಿರು ವುದಿಲ್ಲ. ವಾಸ್ತವದಲ್ಲಿಯೂ ನಾಗರಿಕರು, ಸೈನ್ಯದಳದವರು ೨೪ ಗಂಟೆ ಜಾಗರೂಕರಾಗಿರಲು ಸಾಧ್ಯವಿಲ್ಲ. ಶಾಂತಿ ಕಾಲದಲ್ಲೂ ಹೇಗೆ ಜಾಗರೂಕ ಇರಬೇಕು ? ಇದನ್ನು ನೋಡಬೇಕು.

ಹಿಂದೂಗಳ ಮೇಲಿನ ಅನ್ಯಾಯದ ವಿರುದ್ಧ ಹಿಂದೂಗಳ ಪ್ರಬಲ ಸಂಘಟನೆ ಆವಶ್ಯಕ !

ಡಿಸೆಂಬರ್‌ ೨೦೨೨ ರಲ್ಲಿ ಝಾರಖಂಡ ರಾಜ್ಯದಲ್ಲಿನ ಪಶ್ಚಿಮ ಸಿಂಹಭೂಮದ ಚೈಬಸಾ ದಲ್ಲಿ ಪೂಜಾ ಗಿರಿ ಹಾಗೂ ಅವಳ ಸಹೋದರ ಕಮಲದೇವ ಗಿರಿ ಇವರು ಪೊಲೀಸರಿಂದ ಪೂರ್ವಾನುಮತಿ ಪಡೆದು ಶಾಂತಿಯುತವಾಗಿ ಪ್ರತಿಭಟನೆಯನ್ನು ಮಾಡುತ್ತಿದ್ದರು.

ಸ್ವಧರ್ಮೆ ನಿಧನಂ ಶ್ರೇಯಃ | (ಭಗವದ್ಗೀತೆ ಅಧ್ಯಾಯ ೩ ಶ್ಲೋಕ ೩೫)

ಭಗವಾನ ಶ್ರೀಕೃಷ್ಣನು ಭಗವದ್ಗೀತೆಯ ಅಧ್ಯಾಯ ೩, ಶ್ಲೋಕ ೩೫ ರಲ್ಲಿ, ’ಸರಿಯಾಗಿ ಆಚರಿಸಲಾಗುವ ಪರಧರ್ಮ ಕ್ಕಿಂತ ನಮ್ಮ ಧರ್ಮ ಗುಣಹೀನವಾಗಿದ್ದರೂ ಅದು ಶ್ರೇಷ್ಠ. ನಮ್ಮ ಧರ್ಮದಲ್ಲಿನ ಮರಣವೂ ಕಲ್ಯಾಣಕಾರಿಯಾಗಿದೆ, ಪರಧರ್ಮವು ಭೀತಿದಾಯಕವಾಗಿರುತ್ತದೆ’ ಎಂದು ಹೇಳಿದ್ದಾನೆ.

ಸತ್ಯದ ಸಮೀಪ ಕರೆದೊಯ್ಯುವ, ಅಂದರೆ ಸತ್‌ ಚಿತ್‌ ಆನಂದ ಕೊಡುವ ಏಕೈಕ ಧರ್ಮವೆಂದರೆ ಹಿಂದೂ ಧರ್ಮ !

ಜರ್ಮನ್‌ ತತ್ತ್ವಜ್ಞಾನಿಗಳು ಮತ್ತು ವಿಜ್ಞಾನಿ ಗಳು ಈ ತತ್ತ್ವಜ್ಞಾನವನ್ನು ಬಹಳ ಹಾಡಿ ಹೊಗಳಿದ್ದಾರೆ. ಇಷ್ಟೇ ಅಲ್ಲ, ನೂರಾರು ವರ್ಷ ಗಳ ಹಿಂದೆ ಈ ತತ್ತ್ವಜ್ಞಾನವು ಯುರೋಪ್‌ನ್ನು ತಲುಪಿತು.

ಸಂಪೂರ್ಣ ಜಗತ್ತನ್ನು ಆರೋಗ್ಯ ಸಂಪನ್ನಗೊಳಿಸುವ ಮನುಷ್ಯನನ್ನು ಮಾನಸಿಕ ದೌರ್ಬಲ್ಯಗಳಿಂದ ಹೊರತೆಗೆಯುವ ಮಂತ್ರಸಾಮರ್ಥ್ಯ !

‘ಫಿಜಿಕ್ಸ್ ಎಂಡ್‌ ಕೆಮಿಸ್ಟ್ರಿ ಆಫ್‌ ಹ್ಯೂಮನ್‌ ಬಾಡಿ’, ಎಂಬ ಪುಸ್ತಕದಲ್ಲಿ ವಿದೇಶಿ ವಿಜ್ಞಾನಿ ಗಳು ವಿವಿಧ ಪ್ರಯೋಗಗಳನ್ನು ಹೇಳಿದ್ದಾರೆ. ನಮ್ಮ ದೇಶದಲ್ಲಿ ಮಂತ್ರಶಾಸ್ತ್ರ ಮತ್ತು ಯೋಗಶಾಸ್ತ್ರವಿದೆ; ಆದರೆ ದುರದೃಷ್ಠವಶಾತ್‌ ನಾವು ಆ ಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳಲು ಪ್ರಯೋಗಗಳನ್ನು ಮಾಡಲಿಲ್ಲ.

ಸ್ವಾತಂತ್ರ್ಯವೀರ ಸಾವರಕರರು ಭಾರತದ ದೃಷ್ಟಿಕೋನದಿಂದ ಅರಿತುಕೊಂಡಿದ್ದ ಇಸ್ರೈಲ್‌ನ ಮಹತ್ವ !

‘ಶತ್ರುವಿನ ಶತ್ರು ನಮ್ಮ ಮಿತ್ರ’, ಎಂಬ ಸ್ವಾತಂತ್ರ್ಯವೀರ ಸಾವರಕರರ ವಿಚಾರದಿಂದ ಇಂದು ಇಸ್ರೈಲ್‌ನೊಂದಿಗೆ ಭಾರತದ ಮೈತ್ರಿಪೂರ್ಣ ಸಂಬಂಧ ಸ್ಥಾಪನೆಯಾಗಿದೆ, ಇದು ಅತ್ಯಂತ ಸ್ವಾಗತಾರ್ಹವಾಗಿದೆ.

ಹೊಟ್ಟೆ ಸ್ವಚ್ಛವಾಗಲು ಪ್ರತಿದಿನ ಔಷಧಿಯನ್ನು ತೆಗೆದುಕೊಳ್ಳುತ್ತೀರಾ ? ಈಗಲೇ ಎಚ್ಚೆತ್ತುಕೊಳ್ಳಿ !

ಮಲಬದ್ಧತೆಯ ಕಾರಣಗಳು ಮೊದಲು ನಮಗೆ ಮಲಬದ್ಧತೆ ಏಕೆ ಆಗುತ್ತದೆ ? ಎಂಬುದರ ಕಾರಣಗಳನ್ನು ಕಂಡು ಹಿಡಿಯಬೇಕು; ಏಕೆಂದರೆ ಮಲಬದ್ಧತೆಗೆ ಕಾರಣವಾಗಿರುವ ಘಟಕಗಳನ್ನು ನಾವು ದೂರ ಮಾಡದಿದ್ದರೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ನಮಗೆ ಅದರ ಶಾಶ್ವತ ಲಾಭವಾಗಲಾರದು.