ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಆಶ್ರಯ ನೀಡುವ ದೇಶವು ಅಪರಾಧಿ !
ಕಳೆದ ಕೆಲವು ದಶಕಗಳಿಂದ ಗಡಿಯಲ್ಲಾಗುತ್ತಿರುವ ಭಯೋತ್ಪಾದನೆಗೆ ಭಾರತವು ಬಲಿ ಆಗುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಹಾಗೂ ಅವರಿಗೆ ಆಶ್ರಯ ನೀಡುವ ದೇಶವು ಇದಕ್ಕೆ ಕಾರಣಕರ್ತವಾಗಿದೆ ಎಂದು ಭಾರತವು ವಿಶ್ವ ಸಂಸ್ಥೆಯಲ್ಲಿ ಪಾಕ್‍ನ ಹೆಸರನ್ನು ಹೇಳದೇ ಟೀಕಿಸಿದೆ.