ವೈಶಾಖ ಕೃಷ್ಣ ಪಕ್ಷ ಸಪ್ತಮಿ (೧೩.೫.೨೦೨೦)ಯಂದು ಪರಾತ್ಪರ ಗುರು ಡಾ. ಆಠವಲೆಯವರ ಹುಟ್ಟು ಹಬ್ಬದ ದಿನದಂದು ಪೂ.ಡಾ. ಓಂ ಉಲಗನಾಥನ್ ಇವರು ವಾಚನ ಮಾಡಿದ ಜೀವನಾಡಿಪಟ್ಟಿಯಲ್ಲಿ ಮಹರ್ಷಿಗಳು ನೀಡಿದ ಸಂದೇಶ

‘ಶ್ರೀರಾಮ, ಶ್ರೀಕೃಷ್ಣ, ವ್ಯಾಸ, ಧನ್ವಂತರಿ ಇತ್ಯಾದಿ ರೂಪಗಳಲ್ಲಿ ಯಾರು ಪ್ರಕಟವಾಗಿದ್ದರೋ, ಆ ಶ್ರೀಮಹಾವಿಷ್ಣುವೇ ಈಗ ‘ಶ್ರೀ ಜಯಂತ ಈ ರೂಪದಲ್ಲಿ ಪ್ರಕಟನಾಗಿದ್ದಾರೆ, ಎನ್ನುವುದು ಸತ್ಯವಾಗಿದೆ. ಹಾಗೆಯೇ ‘ಸಚ್ಚಿದಾನಂದ ಪರಬ್ರಹ್ಮ ಶ್ರೀ ಜಯಂತ ಎಂದರೆ ಸಾಧಕರಿಗೆ ಲಭಿಸಿರುವ ಭಗವಂತನೇ ಆಗಿದ್ದಾನೆ, ಎನ್ನುವುದೂ ಅಷ್ಟೇ ಸತ್ಯವಾಗಿದೆ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ೭೮ ನೇ ಜನ್ಮದಿನ ನಿಮಿತ್ತ ‘ಆನ್‌ಲೈನ್ ಭಾವಸತ್ಸಂಗದ ಮೂಲಕ ಸಾಧಕರು ವ್ಯಕ್ತಪಡಿಸಿದ ಕೃತಜ್ಞತೆ !

ಪರಾತ್ಪರ ಗುರುದೇವರ ಈ ಐತಿಹಾಸಿಕ ಧರ್ಮಸಂಸ್ಥಾಪನೆಯ ಕಾರ್ಯದಲ್ಲಿ ಸಾಧಕರು ಜವಾಬ್ದಾರಿಯನ್ನು ವಹಿಸಿಕೊಂಡು ಪ್ರಯತ್ನ ಮಾಡಬೇಕು. ‘ಜವಾಬ್ದಾರಿಯನ್ನು ವಹಿಸಿಕೊಳ್ಳುವುದು, ಇದು ಸಮಷ್ಟಿ ಸಾಧನೆಯ ಪ್ರಯತ್ನವಾಗಿದೆ. ಪರಾತ್ಪರ ಗುರುದೇವರು ಸಮಷ್ಟಿಗಾಗಿ ಜೀವನವನ್ನು ಮುಡಿಪಾಗಿಡಲು ಕಲಿಸಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರ ೭೮ ನೇ ಜನ್ಮದಿನ ನಿಮಿತ್ತ ಮೊದಲ ದಿನದ ‘ಆನ್‌ಲೈನ್ ಭಾವಸತ್ಸಂಗದಲ್ಲಿ ಸಾಧಕರು ವ್ಯಕ್ತಪಡಿಸಿದ ಕೃತಜ್ಞತೆ !

ಈ ಸಂದರ್ಭದಲ್ಲಿ ಪರಾತ್ಪರ ಗುರು ಡಾಕ್ಟರರು ಸಾಧಕರೊಂದಿಗೆ ಈ ಹಿಂದೆ ಸಾಧನೆಯ ವಿಷಯದಲ್ಲಿ ನಡೆಸಿದ ಸಂವಾದದ ಸಂಕಲನ ಮಾಡಿದ ಧ್ವನಿಚಿತ್ರಮುದ್ರಿಕೆಯನ್ನು ತೋರಿಸಲಾಯಿತು. ಅದರಲ್ಲಿ ಸಾಧಕರು ಸಾಧನೆಯ ವಿಷಯದಲ್ಲಿ ಕೇಳಿದ ಸಂದೇಹಗಳನ್ನು ಪರಾತ್ಪರ ಗುರು ಡಾಕ್ಟರರು ನಿವಾರಿಸಿದರು, ಅಲ್ಲದೇ ಪ್ರಯತ್ನಗಳಿಗೆ ಮುಂದಿನ ಮಾರ್ಗದರ್ಶನವನ್ನು ಮಾಡಿದರು.

ಭಾವೀ ಆಪತ್ಕಾಲದಲ್ಲಿ ಜೀವಂತವಾಗಿರಲು ಇಂದಿನಿಂದಲೇ ಸಿದ್ಧತೆ ಮಾಡುವ ಬಗ್ಗೆ ಅಖಿಲ ಮನುಕುಲಕ್ಕೆ ಮಾರ್ಗದರ್ಶನ ಮಾಡುವ ಏಕೈಕರೆಂದರೆ ಪರಾತ್ಪರ ಗುರು ಡಾ. ಆಠವಲೆ !

ಇದರಲ್ಲಿ ಬಟ್ಟೆಗಳು, ಹಾಸಿಗೆ-ಹೊದಿಕೆ, ಸೂಜಿ-ದಾರ, ಚಪ್ಪಲಿಗಳು, ಸಾಬೂನು, ದಂತಮಂಜನ, ಛತ್ರಿಗಳು, ಕಡ್ಡಿಪೆಟ್ಟಿಗೆಗಳು, ಮೇಣದ ಬತ್ತಿಗಳು, ‘ಬಲ್ಬ್, ಗಡ್ಡ ಮಾಡುವ ಸಾಮಾನು, ಆಧ್ಯಾತ್ಮಿಕ ಉಪಾಯಗಳಿಗಾಗಿ ಸಾತ್ತ್ವಿಕ ಉತ್ಪಾದನೆಗಳು (ಉದಾ. ಅತ್ತರ, ಕರ್ಪೂರ, ಊದುಬತ್ತಿ) ಮುಂತಾದವುಗಳ ಸಮಾವೇಶವಿರಬೇಕು.

ಸಾಧಕರಿಗೆ ಜನ್ಮ-ಮೃತ್ಯು ಚಕ್ರದಿಂದ ಮುಕ್ತರಾಗುವ ಮಾರ್ಗ ತೋರುವ ಪರಾತ್ಪರ ಗುರು ಡಾ. ಆಠವಲೆ !

ಸಾಧಕರ ಸ್ವಭಾವದಲ್ಲಿ ಪರಾತ್ಪರ ಗುರು ಡಾಕ್ಟರರು ಮಾಡಿರುವ ಬದಲಾವಣೆಯು ಅಸಾಮಾನ್ಯವಾಗಿದೆ. ‘ಮನುಷ್ಯನ ಸ್ವಭಾವದೋಷ ದೂರವಾಗಬೇಕು ಇದುವೇ ಮೋಕ್ಷಪ್ರಾಪ್ತಿಗಾಗಿ ಎಲ್ಲಕ್ಕಿಂತ ಹೆಚ್ಚು ಆವಶ್ಯಕವಿರುವ ವಿಷಯವಾಗಿದೆ, ಎನ್ನುವುದನ್ನು ಅವರು ಚಿಕ್ಕ ವಯಸ್ಸಿನಲ್ಲಿಯೇ ತಿಳಿದಿದ್ದರು. ನನಗೆ ಅದನ್ನು ತಿಳಿದುಕೊಳ್ಳಲು ಇಷ್ಟು ವರ್ಷಗಳು ಬೇಕಾದವು.

ಪರಾತ್ಪರ ಗುರು ಡಾಕ್ಟರರ ಸತ್ಸಂಗದಲ್ಲಿ ಅವರ ಸೂರ್ಯ ಸಮಾನ ತೇಜಃಪುಂಜದ ರೀತಿಯ ಪ್ರಕಾಶದ ರೂಪದಲ್ಲಿ ದಿವ್ಯ ದರ್ಶನವಾಗುವುದು, ಇದು ಅವರ ಸರ್ವೋಚ್ಚ ಆಧ್ಯಾತ್ಮಿಕ ಸ್ಥಿತಿಯ ಹಾಗೂ ನಿರ್ಗುಣ ರೂಪದ ಸಾಕ್ಷಿ ! – ಸದ್ಗುರು (ಸೌ.) ಬಿಂದಾ ಸಿಂಗಬಾಳ

ಪರಾತ್ಪರ ಗುರುದೇವರ ಅಖಂಡ ನಿರ್ಗುಣ ಸ್ಥಿತಿಯ, ಅದೇರೀತಿ ಅವರ ಸರ್ವೋಚ್ಚ ಆಧ್ಯಾತ್ಮಿಕ ಸ್ಥಿತಿಯ ಸಾಕ್ಷಿ ಸಿಗುತ್ತಿದೆ, ಅಂತಹ ಮಹಾನ ಮತ್ತು ಏಕಮೇವಾದ್ವೀತಿಯ ಗುರುದೇವರ ದಿವ್ಯ ಸತ್ಸಂಗ ಅನುಭವಿಸಲು ಆಗುತ್ತಿದೆ. ಅದಕ್ಕಾಗಿ ಕೃಪಾವಾತ್ಸಲ್ಯ ಭಗವಂತನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

ಛಾಯಾಚಿತ್ರಕಾರರು ತೆಗೆದ ಪರಾತ್ಪರ ಗುರು ಡಾ. ಆಠವಲೆ ಇವರ ವಿವಿಧ ಛಾಯಾಚಿತ್ರಗಳು

೨೦೦೯ ರಲ್ಲಿ ಪ.ಪೂ. ಶಾಮರಾವ್ ಮಹಾರಾಜ (ಕೆರ್ಲೆ, ಕೊಲ್ಹಾಪುರ ಜಿಲ್ಲೆ) ಇವರ ಪುಣೆಯ ಶಿಷ್ಯ ಮತ್ತು ಛಾಯಾಚಿತ್ರಕಾರರಾದ ಮಾರುತಿ ಶಿಂದೆ ಇವರು ಪರಾತ್ಪರ ಗುರು ಡಾಕ್ಟರರಿಗೆ ಅವರ ವಿವಿಧ ವೇಷಭೂಷಗಳಲ್ಲಿನ ಛಾಯಾಚಿತ್ರವನ್ನು ತೆಗೆಯಲು ವಿನಂತಿಸಿದ್ದರು. ಆಗ ಶಿಂದೆಯಲ್ಲಿನ ಭಾವದಿಂದ ಪರೇಚ್ಛೆಯೆಂದು ಪರಾತ್ಪರ ಗುರು ಡಾಕ್ಟರರು ಪ್ರಥಮಬಾರಿಗೆ ವಿವಿಧ ಪ್ರಕಾರದ ತಮ್ಮ ಛಾಯಾಚಿತ್ರಗಳನ್ನು ತೆಗೆಯಲು ಅವಕಾಶ ನೀಡಿದರು.