ಪ. ಪೂ. ರಾಮಾನಂದ ಮಹಾರಾಜ ಜಯಂತಿ
ಪ.ಪೂ. ರಾಮಾನಂದ ಮಹಾರಾಜ ಜಯಂತಿ ನಿಜ ಆಶ್ವಯುಜ ಶುಕ್ಲ ಪಕ್ಷ ದ್ವಾದಶಿ (೨೮.೧೦.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಪ.ಪೂ. ರಾಮಾನಂದ ಮಹಾರಾಜ ಜಯಂತಿ ನಿಜ ಆಶ್ವಯುಜ ಶುಕ್ಲ ಪಕ್ಷ ದ್ವಾದಶಿ (೨೮.೧೦.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಮಧ್ವಾಚಾರ್ಯ ಜಯಂತಿ ನಿಜ ಆಶ್ವಯುಜ ಶುಕ್ಲ ಪಕ್ಷ ನವಮಿ (೨೫.೧೦.೨೦೨೦),ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು.
ಹೇ ಶ್ರೀರಾಮ, ಈ ರಂಗೋಲಿಯ ಮಾಧ್ಯಮದಿಂದ ನಿನ್ನ ತತ್ತ್ವದ ಲಾಭವು ನಮಗೆ ಆಗಲಿ.
ಶಕ್ತಿತತ್ತ್ವದ ಭಕ್ತರ ಪ್ರಾರ್ಥನೆಗನುಸಾರ ಯಾವಾಗ ಅಷ್ಟದಳದ ಮೇಲೆ ಆರೂಢಳಾಗಿರುವ ಅಪರಾಜಿತಾ ದೇವಿಯು ಪೃಥ್ವಿಯ ಭೂಗರ್ಭ ಬಿಂದುವಿನಿಂದ ಉತ್ಪನ್ನವಾಗುತ್ತಾಳೆಯೋ, ಆಗ ಅವಳ ಸ್ವಾಗತಕ್ಕಾಗಿ ಅಷ್ಟಪಾಲ ದೇವತೆಗಳ ಆಗಮನವಾಗುತ್ತದೆ. ಅಷ್ಟದಳಗಳ ಅಗ್ರ ಬಿಂದುಗಳು ಅಷ್ಟಪಾಲ ದೇವತೆಗಳನ್ನು ಪ್ರತಿನಿಧಿಸುತ್ತವೆ. ಅಪರಾಜಿತೆಯ ಉತ್ಪತ್ತಿಯಿಂದ ಮಾರಕ ಲಹರಿಗಳು ಪ್ರಕ್ಷೇಪಿತವಾಗುತ್ತವೆ.
ಈ ವರ್ಷ 18.9.2020 ರಿಂದ 16.10.2020 ಈ ಕಾಲಾವಧಿಯಲ್ಲಿ ಅಧಿಕ ಮಾಸವಿದೆ. ಈ ಅಧಿಕ ಮಾಸ ಅಧಿಕ ಆಶ್ವಯುಜ ಮಾಸವಾಗಿದೆ. ಅಧಿಕ ಮಾಸಕ್ಕೆ ಮುಂಬರುವ ಮಾಸದ ಹೆಸರನ್ನು ಕೊಡುತ್ತಾರೆ, ಉದಾ. ಆಶ್ವಯುಜ ಮಾಸದ ಮೊದಲು ಬರುವ ಅಧಿಕ ಮಾಸಕ್ಕೆ ಅಧಿಕ ಆಶ್ವಯುಜ ಮಾಸಎಂದು ಕರೆಯಲಾಗುತ್ತದೆ ಮತ್ತು ತದನಂತರ ಬರುವ ಮಾಸಕ್ಕೆ ನಿಜ ಆಶ್ವಯುಜ ಮಾಸ ಎನ್ನುತ್ತಾರೆ.
ಸದ್ಗುರು ಬಿಂದಾ ಸಿಂಗಬಾಳ ಇವರು ಸಾಮಾನ್ಯರಲ್ಲ ಅವರಲ್ಲಿ ದೇವರ ಅವತಾರತ್ವವಿದ್ದು ಅದುವೇ ಸಮಷ್ಟಿಗೆ ಮಾರ್ಗದರ್ಶಕವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ನಾವು ಎಷ್ಟೇ ಚಿಂತನೆ ಮಾಡಿದರೂ ಸದ್ಗುರು (ಸೌ.) ಬಿಂದಾ ಸಿಂಗಬಾಳ ಇವರ ಸೂಕ್ಷ್ಮದ ಆಧ್ಯಾತ್ಮಿಕ ಕಾರ್ಯದ ವ್ಯಾಪ್ತಿಯನ್ನು ಅರಿಯಲು ಸಾಧ್ಯವಿಲ್ಲ. ಅವರ ಸೂಕ್ಷ್ಮದ ಕಾರ್ಯವು ಅಸಾಧಾರಣವಾಗಿದೆ. ಏಕೆಂದರೆ ಅದು ಮಾನವನ ಬುದ್ಧಿಯನ್ನು ಮೀರಿದೆ.
ಸನಾತನದ ಪರಾತ್ಪರ ಗುರು ಕಾಲಿದಾಸ ದೇಶಪಾಂಡೆ ಪುಣ್ಯತಿಥಿ ಭಾದ್ರಪದ ಕೃಷ್ಣ ಪಕ್ಷ ಪ್ರತಿಪದಾ (೩.೯.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಸ್ವಾಮಿ ವರದಾನಂದ ಭಾರತಿ ಜಯಂತಿ ಭಾದ್ರಪದ ಶುಕ್ಲ ಪಕ್ಷ ಚತುರ್ದಶಿ (೧.೯.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ವಾಮನ ಜಯಂತಿ ಭಾದ್ರಪದ ಶುಕ್ಲ ಪಕ್ಷ ಏಕಾದಶಿ (೨೯.೮.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಸದ್ಯ ಕೊರೋನಾ ವೈರಾಣುವಿನ ಹಾವಳಿ ದಿನದಿಂದ ದಿನಕ್ಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇದರಿಂದ ಕೆಲವು ಸ್ಥಳಗಳಲ್ಲಿ ಮನೆಯಿಂದ ಹೊರಗೆ ಬರುವುದನ್ನೂ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಪದ್ಧರ್ಮ ಮತ್ತು ಧರ್ಮಶಾಸ್ತ್ರಗಳನ್ನು ಜೊತೆ ಗೂಡಿಸಿ ದೃಶ್ಯಾವಳಿ, ದೀಪಾಲಂಕಾರ ಇತ್ಯಾದಿಗಳನ್ನು ಮಾಡದೇ ಸರಳವಾಗಿ ಮಣ್ಣಿನ ಸಿದ್ಧಿವಿನಾಯಕನ ವ್ರತವನ್ನು ಮುಂದಿನ ಪದ್ಧತಿಯಿಂದ ಮಾಡಬಹುದು.