ಶ್ರೀ ಶ್ರೀಧರಸ್ವಾಮಿ ಜಯಂತಿ ಮಾರ್ಗಶಿರ ಹುಣ್ಣಿಮೆ (೨೯.೧೨.೨೦೨೦)
ಶ್ರೀ ಶ್ರೀಧರಸ್ವಾಮಿ ಜಯಂತಿ ಮಾರ್ಗಶಿರ ಹುಣ್ಣಿಮೆ (೨೯.೧೨.೨೦೨೦),ಈ ನಿಮಿತ್ತ ಇವರ ಚರಣಗಳಿಗೆ ಕೋಟಿ ಕೋಟಿ ನಮನಗಳು
ಶ್ರೀ ಶ್ರೀಧರಸ್ವಾಮಿ ಜಯಂತಿ ಮಾರ್ಗಶಿರ ಹುಣ್ಣಿಮೆ (೨೯.೧೨.೨೦೨೦),ಈ ನಿಮಿತ್ತ ಇವರ ಚರಣಗಳಿಗೆ ಕೋಟಿ ಕೋಟಿ ನಮನಗಳು
ಸನಾತನದ ಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರ ಜನ್ಮದಿನ ಈ ನಿಮಿತ್ತ ಇವರ ಚರಣಗಳಿಗೆ ಕೋಟಿ ಕೋಟಿ ನಮನಗಳು
ಪ.ಪೂ. ಭಕ್ತರಾಜ ಮಹಾರಾಜರ ಮಹಾನಿರ್ವಾಣೋತ್ಸವ ಕಾರ್ತಿಕ ಕೃಷ್ಣ ಪಕ್ಷ ನವಮಿ ೯.೧೨.೨೦೨೦, ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ತುಳಸಿ ವಿವಾಹದ ನಿಮಿತ್ತ ನವೆಂಬರ್ ೨೬ ರ ಮಧ್ಯಾಹ್ನ ೨.೩೦ ಕ್ಕೆ ‘ಆನ್ಲೈನ್’ ಮೂಲಕ ಸಾಮೂಹಿಕ ನಾಮಜಪದ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಅಭೂತಪೂರ್ಣ ಜನಸ್ಪಂದನ ಸಿಕ್ಕಿತು. ಈ ಸಮಯದಲ್ಲಿ ‘ಓಂ ನಮೋ ಭಗವತೇ ವಾಸುದೇವಾಯ |’ ಈ ನಾಮಜಪವನ್ನು ಸಾಮೂಹಿಕವಾಗಿ ಮಾಡಲಾಯಿತು. ಇದರಲ್ಲಿ ೪೫೦ ಕ್ಕೂ ಅಧಿಕ ಜಿಜ್ಞಾಸುಗಳು ಜೊಡಣೆಯಾಗಿ ಚೈತನ್ಯಮಯ ಅನುಭೂತಿ ಪಡೆದರು.
ಕನಕದಾಸರ ಜಯಂತಿ ಕಾರ್ತಿಕ ಕೃಷ್ಣ ಪಕ್ಷ ತೃತೀಯಾ ೩.೧೨.೨೦೨೦, ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಗುರುನಾನಕರು ಸಿಕ್ಖ್ ಪಂಥದ ಸ್ಥಾಪಕರಾಗಿದ್ದಾರೆ. ನಮ್ಮ ಶರೀರವು ಒಂದು ಸುಂದರವಾದ ಹೊಲ. ನಮ್ಮ ಮನಸ್ಸು ರೈತ. ಈಶ್ವರನ ನಾಮವೆಂಬ ಬೀಜವನ್ನು ಈ ಹೊಲದಲ್ಲಿ ಬಿತ್ತಬೇಕು. ಪ್ರೇಮದಿಂದಲೇ ಈ ಬೀಜಗಳು ಮೊಳಕೆಯೊಡೆಯುತ್ತವೆ, ಅರಳುತ್ತವೆ ಹಾಗೂ ಫಲ ನೀಡುತ್ತವೆ. ನನ್ನ ಹೊಲದಿಂದ ನಾನು ಈ ರೀತಿಯಲ್ಲಿ ನನ್ನ ಕುಟುಂಬಕ್ಕೆ ಸಾಕಷ್ಟು ಆದಾಯ ದೊರಕುವಷ್ಟು ಫಸಲು ತೆಗೆಯುತ್ತೇನೆ’ ಇವು ಗುರುನಾನಕರ ಬೋಧನೆಯಾಗಿದೆ.
ಪ.ಪೂ. ಸತ್ಯಸಾಯಿ ಬಾಬಾ ಜಯಂತಿ (೨೩.೧೧.೨೦೨೦) (ದಿನಾಂಕಾನುಸಾರ),ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಶ್ರೀ ಪರಮಹಂಸ ಚಂದ್ರಶೇಖರ ಪುಣ್ಯತಿಥಿ, ಖೇಡಿಘಾಟ, ಮ.ಪ್ರ. ೨೧.೧೧.೨೦೨೦ ಕಾರ್ತಿಕ ಶುಕ್ಲ ಪಕ್ಷ ಸಪ್ತಮಿ, ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಲಾಲಾ ಲಜಪತರಾಯ ಪುಣ್ಯಸ್ಮರಣೆ (೧೭.೧೧.೨೦೨೦) ಈ ನಿಮಿತ್ತ ಇವರ ಚರಣಗಳಲ್ಲಿ ಕೋಟಿ ಕೋಟಿ ನಮನಗಳು
ಪೂ. ಮಾಮಾನವರೊಂದಿಗೆ ಸೇವೆಯನ್ನು ಮಾಡುವಾಗ ನಮ್ಮಲ್ಲಿ ಉತ್ಸಾಹವು ಜಾಗೃತವಾಗುತ್ತದೆ ಮತ್ತು ಅವರಲ್ಲಿನ ಸೇವೆಯ ತಳಮಳ, ಆನಂದ ಭಾವ ಮತ್ತು ಸೇವೆಯನ್ನು ಪರಿಪೂರ್ಣ ಮಾಡುವುದು, ಸಮಯಮಿತಿಯನ್ನು ಹಾಕಿಕೊಂಡು ಸೇವೆ ಮಾಡುವುದು ಈ ರೀತಿ ಅನೇಕ (ಹಲವಾರು) ಗುಣಗಳು ಕಲಿಯಲು ಸಿಗುತ್ತವೆ.