ಶೃತಿ, ಸ್ಮೃತಿ, ಪುರಾಣ ಮುಂತಾದ ಧರ್ಮಶಾಸ್ತ್ರಗಳಿಂದ ಸತ್ವ ನಿರ್ಮಾಣವಾಗುತ್ತದೆ. ಸಮಾಜಧಾರಣೆಗಾಗಿ ಸತ್ವದ ಉತ್ಕರ್ಷವು ಅನಿವಾರ್ಯವಿದೆ. ಮಂತ್ರಿಸಿದ ಕವಚದಂತಹ ಸುಧೃಢ ಮತ್ತು ಸುರಕ್ಷಿತ ಸಮಾಜ ಮತ್ತು ಅದಕ್ಕೆ ಇರುವ ಸನಾತನ ಧರ್ಮದ ಸ್ಥಿರ ಸರಕಾರ ಸತ್ವವಿಲ್ಲದೇ ನಿರ್ಮಾಣವಾಗಲು ಸಾಧ್ಯವಿಲ್ಲ. (ಆಧಾರ: ಮಾಸಿಕ ‘ಘನಗರ್ಜಿತ’, ಫೆಬ್ರವರಿ ೨೦೧೭)