ಮಹಮ್ಮದ್ ಅಕ್ರಮ್ ತಾನು ಹಿಂದೂ ಎಂದು ಹೇಳಿ ಹಿಂದೂ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ

ಮಧ್ಯ ಪ್ರದೇಶದಲ್ಲಿ ‘ಲವ್ ಜಿಹಾದ್’ನ ಪ್ರಕರಣ ಬಹಿರಂಗ !

ಭೋಪಾಲ – ಮಧ್ಯಪ್ರದೇಶದ ರಾಜಧಾನಿಯಲ್ಲಿ ‘ಲವ್ ಜಿಹಾದ್’ನ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಮಹಮ್ಮದ್ ಅಕ್ರಮ್ ಎಂಬ ಮುಸಲ್ಮಾನನು ತಾನು ‘ಅಮರ ಕೋಶವಾಹಾ’ ಎಂದು ನಂಬಿಸಿ ಒಬ್ಬ ಹಿಂದೂ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ನಂತರ ಮತಾಂಧನು ಆಕೆಗೆ ಬಲವಂತವಾಗಿ ಮತಾಂತರಗೊಳಿಸಿದ್ದಾನೆ. ‘ಅಕ್ರಮ್‌ನನ್ನು ಶೋಧ ನಡೆಯುತ್ತಿದೆ’, ಎಂದು ಬೋಪಾಲ ಪೊಲೀಸರು ಹೇಳಿದರು.

೧. ಈ ಕುರಿತು ಸಿಕ್ಕಿರುವ ಮಾಹಿತಿಯ ಪ್ರಕಾರ, ಸಂತ್ರಸ್ತೆ ಮಹಿಳೆಯ ಪತಿ ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದನು. ಸುಮಾರು ೨ ತಿಂಗಳ ಹಿಂದೆ ಸಂತ್ರಸ್ತೆ ಮಹಿಳೆಯೊಂದಿಗೆ ಸಂಚಾರವಾಣಿಯ ಮೂಲಕ ಆರೋಪಿಯ ಪರಿಚಯವಾಯಿತು, ಆದರೆ ಇದರ ನಂತರ ಅಕ್ರಮ್‌ನು ತನ್ನನ್ನು ಅಮರ ಕುಶವಾಹಾ ಎಂದು ಹೇಳಿ ಆಕೆಯ ಜೊತೆ ಸಂಪರ್ಕ ಮುಂದುವರೆಸಿದನು.

೨. ಅಕ್ರಮ್‌ನು ಆಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಕೆಗೆ ತನ್ನ ಕುಂಕುಮ ಇಟ್ಟು ಕೊಂಡಿರುವ ಛಾಯಾಚಿತ್ರ ಕಳುಹಿಸಿದನು. ಇಬ್ಬರಲ್ಲಿ ಮಾತುಕತೆ ಮುಂದುವರೆಯಿತು. ಅಕ್ಟೋಬರ್ ೧೬, ೨೦೨೨ ರಂದು ಅಕ್ರಮನು ಸಂತ್ರಸ್ತೆಗೆ ಭೇಟಿಗೆ ಎಂದು ಕರೆಸಿಕೊಂಡು ಭೋಪಾಲಿನ ಒಂದು ಹೋಟೆಲನಲ್ಲಿ ಆಕೆಯ ಮೇಲೆ ಬಲತ್ಕಾರ ಮಾಡಿದನು.

೩. ಹೋಟೆಲಿನಲ್ಲಿ ಆಕೆಗೆ ಅಮರನು ಅಕ್ರಮ್ ಇರುವ ಬಗ್ಗೆ ತಿಳಿಯಿತು. ಅಕ್ರಮ್‌ನು ಸಂತ್ರಸ್ತೆಗೆ ಇಸ್ಲಾಂ ಸ್ವೀಕರಿಸುವುದಕ್ಕಾಗಿ ಒತ್ತಡ ಹೇರಿದನು. ಸಂತ್ರಸ್ತೆಗೆ ನಮಾಜಗಾಗಿ ಒತ್ತಡ ಹೇರಿದನು.

೪. ಅಕ್ರಮ್‌ನ ಹಿಡಿತದಿಂದ ತಪ್ಪಿಸಿಕೊಂಡು ಸಂತ್ರಸ್ತೆ ಮಹಿಳೆಯು ಎಂ.ಪಿ. ನಗರದ ಪೊಲೀಸ ಠಾಣೆ ತಲುಪಿದಳು ಮತ್ತು ಅಕ್ರಮ್ ವಿರುದ್ಧ ದೂರು ದಾಖಲಿಸಿದಳು. ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ಅಕ್ರಮ್‌ನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಈ ಘಟನೆಯ ನಂತರ ಅಕ್ರಮ್ ಫರಾರಿ ಆಗಿದ್ದಾನೆ.

ಸಂಪಾದಕೀಯ ನಿಲುವು

ಇಂತಹ ಲವ್ ಜಿಹಾದಿಗಳ ವಿರುದ್ಧ ತಕ್ಷಣ ಮೊಕದ್ದಮೆ ನಡೆಸಿ ಗಲ್ಲು ಶಿಕ್ಷೆ ನೀಡುವುದು ಅವಶ್ಯಕವಾಗಿದೆ, ಎಂದು ಹಿಂದೂಗಳಿಗೆ ಅನಿಸುತ್ತದೆ !