ಕೃತಕ ದೀಪಾಲಂಕಾರದಿಂದ ಸೂಕ್ಷ್ಮದಿಂದಾಗುವ ಅನಿಷ್ಟ ಪರಿಣಾಮಗಳನ್ನು ಗಮನದಲ್ಲಿಡಿ !

ಶ್ರೀ. ನಿಷಾದ ದೇಶಮುಖ

ದೀಪಾವಳಿಯ ದಿನದಂದು ಕೃತಕ, ಮಿನುಗುವ ಮತ್ತು ವಿಚಿತ್ರ ಆಕಾರದ ದೀಪಾಲಂಕಾರಗಳಿಂದ ಬೆಳಕಿನ ಸ್ವರೂಪದಲ್ಲಿ ತಮ ಊರ್ಜಾತ್ಮಕ ಶಕ್ತಿಯು ಪ್ರಕ್ಷೇಪಿಸುವುದು

ಇತ್ತೀಚೆಗೆ ಪೇಟೆಯಲ್ಲಿ ಕೃತಕ ಮಿನುಗುವ ಇಲೆಕ್ಟ್ರಿಕ್ ದೀಪಗಳ ಮಾಲೆ ಸಿಗುತ್ತವೆ. ಕೆಲವು ದೀಪಗಳು ಆರುತ್ತವೆ, ಕೆಲವು ದೀಪಗಳು ಹೆಚ್ಚು ಪ್ರಮಾಣದಲ್ಲಿ ಬೆಳಕು-ಕತ್ತಲು ಆಗುತ್ತವೆ. ಕೆಲವು ಬಣ್ಣವೂ ತುಂಬಾ ಗಾಢ ಮತ್ತು ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡುತ್ತವೆ. ‘ಕೃತಕ ದೀಪಾಲಂಕಾರಗಳಿಂದ ಸೂಕ್ಷ್ಮದಿಂದ ಏನು ಪರಿಣಾಮವಾಗುತ್ತವೆ’, ಎಂಬುದನ್ನು ಗಮನದಲ್ಲಿಟ್ಟು ಹಾಗೆ ಮಾಡುವುದನ್ನು ತಡೆಯೋಣ !

೧. ಕೃತಕ ದೀಪಾಲಂಕಾರಗಳಿಂದ ಆಗುವ ಪರಿಣಾಮ

ಕೃತಕ ದೀಪಾಲಂಕಾರದಿಂದ ಪ್ರಕ್ಷೇಪಿತವಾಗುವ ತೇಜೋಮಯಾತ್ಮಕ ಊರ್ಜೆಯಿಂದ ದೀಪಾವಳಿ ದಿನಗಳಲ್ಲಿ ವಾತಾವರಣದಲ್ಲಿ ಪ್ರವಹಿಸುವ ಈಶ್ವರನ ತಾರಕ ಲಹರಿಗಳಿಂದಾಗಿ ವೇಗದ ಅಭಾವದಿಂದ ಸಂಚಾರಣಾತ್ಮಕ ಸ್ಥಿತಿಯಿಂದ ಸ್ಥಿರ ಸ್ವರೂಪದಲ್ಲಿ ಬದ್ಧವಾಗುತ್ತವೆ. ವಾತಾವರಣದಲ್ಲಿರುವ ಕನಿಷ್ಠ ಕೆಟ್ಟ ಶಕ್ತಿಗಳು ವಾಯುಮಂಡಲದಲ್ಲಿ ಗತಿಮಾನವಾಗಿ ಪೂರ್ಣ ವಾತಾವರಣದಲ್ಲಿ ನೈಸರ್ಗಿಕ ಕ್ಷಮತೆಯನ್ನು ಹೀರಿಕೊಳ್ಳುತ್ತವೆ. ವಾತಾವರಣದಲ್ಲಿ ರಜ-ತಮದಿಂದ ತುಂಬಿ ಮತ್ತು ಸ್ಮಶಾನದಂತೆ ತೊಂದರೆದಾಯಕವಾಗುತ್ತದೆ.

೨. ಮಿನುಗುವ ದೀಪಾಲಂಕಾರಗಳ ಪರಿಣಾಮ

ಮಿನುಗುವ ದೀಪಾಲಂಕಾರದ ಆಕರ್ಷಣೆಯ ಕ್ಷಮತೆಯಿಂದ ಪ್ರಕ್ಷೇಪಿಸುವ ರಜೋಗುಣದ ಹೊದಿಕೆಯೊಂದಿಗೆ ಕೆಟ್ಟ ಶಕ್ತಿಗಳು ಆ ಪ್ರಕಾಶವನ್ನು ಉಪಯೋಗಿಸಿಕೊಂಡು ದೀಪಾಲಂಕಾರವನ್ನು ನೋಡುವ ಜೀವಗಳಿಗೆ ತೊಂದರೆದಾಯಕ ಶಕ್ತಿಯನ್ನು ಪ್ರಕ್ಷೇಪಿಸುತ್ತವೆ. ಆದುದರಿಂದ ಜೀವದ ಸುತ್ತಲೂ ೫-೬ ಅಡಿಯಷ್ಟು ದೊಡ್ಡ ಆವರಣವನ್ನು ನಿರ್ಮಾಣ ಮಾಡುವುದು ಅವುಗಳಿಗೆ ಸಹಜವಾಗಿ ಸಾಧ್ಯವಾಗುತ್ತದೆ.

೩. ವಿಚಿತ್ರ ಆಕಾರದಲ್ಲಿ ದೀಪಾಲಂಕಾರವನ್ನು ಮಾಡುವುದರಿಂದ ಆಗುವ ಪರಿಣಾಮ

ಒಂದು ಸಾಲಿನಲ್ಲಿ ದೀಪಾಲಂಕಾರವನ್ನು ಮಾಡದಿರುವುದರಿಂದ ದೀಪಾಲಂಕಾರದ ವಿಚಿತ್ರ ಆಕಾರಗಳ ಮಾಧ್ಯಮದಿಂದ ದೊಡ್ಡ ಶಕ್ತಿಗೆ ವಿವಿಧ ರೀತಿಯ ತೊಂದರೆದಾಯಕ ಶಕ್ತಿಗಳ ಸಮೂಹದಿಂದ ಒಂದೇ ಸಮಯಕ್ಕೆ ಸಂಪೂರ್ಣ ವಾಯುಮಂಡಲದಲ್ಲಿ ಪ್ರಕ್ಷೇಪಿಸಲು ಸಾಧ್ಯವಾಗುತ್ತದೆ.’

– ಶ್ರೀ. ನಿಷಾದ ದೇಶಮುಖ, ರಾಮನಾಥಿ, ಗೋವಾ. (೮.೧೦.೨೦೦೬)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.