ಶ್ರೀರಾಮ

ಈ ಹೆಸರು ರಾಮನ ಜನನಕ್ಕಿಂತಲೂ ಮುಂಚೆಯೇ ಪ್ರಚಲಿತವಾಗಿತ್ತು. ರಮ್ – ರಮತೆ ಅಂದರೆ (ಆನಂದದಲ್ಲಿ) ಮಗ್ನವಾಗಿರುವುದು, ಇದರಿಂದ ‘ರಾಮ’ ಎಂಬ ಶಬ್ದ ತಯಾರಾಗಿದೆ. ರಾಮ ಎಂದರೆ ಸ್ವತಃ ಆನಂದದಲ್ಲಿ ಮಗ್ನನಾಗಿರುವುದು ಮತ್ತು ಇತರರನ್ನೂ ಆನಂದದಲ್ಲಿ ಮಗ್ನನಾಗಿಸುವವನು. (ಆಧಾರ : ಸನಾತನ ನಿರ್ಮಿತ ಕಿರುಗ್ರಂಥ ‘ಶ್ರೀರಾಮ’)