ಮೃತ್ಯು ಸಂಕಟವಲ್ಲ, ಅದು ಸಂಕಟದಿಂದ ಬಿಡಿಸುವ ಆಶೀರ್ವಾದ ಎನಿಸುವುದು !

ಪರಾತ್ಪರ ಗುರು ಡಾ. ಆಠವಲೆ

‘೭೦-೭೫ ವರ್ಷಗಳ ಜೀವನ ಸಾಗಿಸಿದ ನಂತರ ಕೆಲವು ಜನರಿಗೆ ಜೀವನದಲ್ಲಿ ಬಂದಿರುವ ಕಹಿ ಅನುಭವಗಳಿಂದ ಜಗತ್ತಿನ ಬಗ್ಗೆ ಬೇಸರ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ‘ಹೊರಗೆ ಯಾರೊಂದಿಗೂ ಸಂಪರ್ಕ ಬೇಡ, ‘ನಾನು ಮತ್ತು ನನ್ನ ಜಗತ್ತು, ಇದರಲ್ಲಿ ಇರಬೇಕು’ ಎಂದು ಅವರಿಗೆ ಅನಿಸುತ್ತದೆ. ಮಹತ್ವದ್ದೆಂದರೆ ಮುಂದೆ ‘ಈಗ ಆದಷ್ಟು ಬೇಗನೆ ಮರಣ ಬಂದು, ನಾನು ಈ ಜಗತ್ತಿನಿಂದ ಬಿಡುಗಡೆಗೊಳ್ಳಬೇಕು’ ಎಂದು ಅನಿಸತೊಡಗಿದ ಬಳಿಕ ಕೆಲವು ಜನರಿಗೆ ಮರಣದ ಸೆಳೆತ ಪ್ರಾರಂಭವಾಗುತ್ತದೆ ಮತ್ತು ಮೃತ್ಯು ಇದು ಸಂಕಟವಲ್ಲ, ಅದು ಸಂಕಟದಿಂದ ಬಿಡಿಸುವ ಆಶೀರ್ವಾದವೆನಿಸುತ್ತದೆ !’

– (ಪರಾತ್ಪರ ಗುರು) ಡಾ. ಆಠವಲೆ (೨೭.೯.೨೦೨೧)