ರಾಜಕಾರಣಿ ಹಾಗೂ ಸಂತರು ಇವರ ಕಾರ್ಯದಲ್ಲಿರುವ ಭೇದ
ರಾಜಕಾರಣಿಗಳ ಕಾರ್ಯ ಸ್ಥೂಲದಲ್ಲಿ ಅನುಭವಕ್ಕೆ ಬರುತ್ತದೆ ಉದಾ. ಪ್ರವಾಹ ಪೀಡಿತರಿಗೆ ಸಹಾಯ ಮಾಡುವುದು, ಸಾಧನ ಸೌಲಭ್ಯಗಳನ್ನು ಪೂರೈಸುವುದು, ಆದರೆ ಸಂತರ ಕಾರ್ಯವು ಸೂಕ್ಷ್ಮ ಸ್ತರದ ಉಪಾಯಗಳಿಂದ ಅನುಭವಕ್ಕೆ ಬರುತ್ತದೆ, ಉದಾ : ಅನೇಕರ ಕೌಟುಂಬಿಕ ಅಡಚಣೆಗಳ ಸಹ ಶಾರೀರಿಕ, ಮಾನಸಿಕ, ಆರ್ಥಿಕ ಹಾಗೂ ಆಧ್ಯಾತ್ಮಿಕ ಅಡಚಣೆಗಳು ದೂರವಾಗುತ್ತದೆ.
ನಾಗರಿಕರ ಹಾಗೂ ರಾಷ್ಟ್ರೀಯ ಸುರಕ್ಷೆಯ ವಿಷಯದಲ್ಲಿ ಸ್ವಾತಂತ್ರ್ಯ ಪಡೆದಾಗಿನಿಂದ ಇಂದಿನವರೆಗೆ ಏನೂ ಮಾಡದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಪುನಃ ಪುನಃ ಆರಿಸುವ ನಾಗರಿಕರೇ ಸುರಕ್ಷೆಯ ವಿಷಯದ ಸಮಸ್ಯೆಗಳಿಗೆ ಜವಾಬ್ದಾರರಾಗಿದ್ದಾರೆ.
– (ಪರಾತ್ಪರ ಗುರು) ಡಾ. ಆಠವಲೆ