|
ನವದೆಹಲಿ – ‘ತಾಲಿಬಾನ ವಾದ್ಯಗಳನ್ನೆಲ್ಲ ನಾಶಮಾಡಿದೆ ಏಕೆಂದರೆ ಇಸ್ಲಾಂ ಸಂಗೀತವನ್ನು ವಿರೋಧಿಸುತ್ತದೆ. ಇದೆಂತಹ ಧರ್ಮ ! ಸಂಗೀತ, ನೃತ್ಯ, ಚಲನಚಿತ್ರ, ನಾಟಕ ಇತ್ಯಾದಿಗಳನ್ನು ಇಸ್ಲಾಂ ವಿರೋಧಿಸುತ್ತದೆ. ಇಸ್ಲಾಂ ಪ್ರಜಾಪ್ರಭುತ್ವ, ಮಹಿಳಾ ಅಧಿಕಾರ, ಸ್ವತಂತ್ರ ವಿಚಾರಗಳನ್ನು ವಿರೋಧಿಸುತ್ತದೆ’ ಎಂದು ಬಾಂಗ್ಲಾದೇಶಿ ಲೇಖಕಿ ತಸ್ಲೀಮಾ ನಸ್ರೀನರವರು ಶರಿಯತ ಕಾನೂನಿನ ಅನುಸಾರ ನಡೆಯುತ್ತಿರುವ ತಾಲಿಬಾನಿನ ಕಾರ್ಯಾಚರಣೆಯ ಬಗ್ಗೆ ಟೀಕಿಸುತ್ತ ಟ್ವೀಟ್ ಮಾಡಿದ್ದಾರೆ.
taliban destroyed musical instruments because islam is against music. what a religion! prohibits music, dance, cinema, theater, depiction of human figures in art! what a religion! opposes democracy, women’s rights, freethinking!!
— taslima nasreen (@taslimanasreen) September 8, 2021