ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಶರೀರದ ರಚನೆ, ಸ್ವಭಾವದಲ್ಲಿಯ ಗುಣ-ದೋಷ, ಕಲೆ, ಬುದ್ಧಿ, ಧನ ಇತ್ಯಾದಿ ಘಟಕಗಳು ೭೫೦ ಕೋಟಿಯಲ್ಲಿ ಇಬ್ಬರು ವ್ಯಕ್ತಿಯಲ್ಲಿಯೇ ಸಾಮ್ಯತೆ ಇರುವುದಿಲ್ಲ. ಹಾಗಿರುವಾಗ ಸಾಮ್ಯವಾದ ಈ ಪದಕ್ಕೆ ಏನಾದರೂ ಅರ್ಥವಿದೆಯೇ ?

ಧರ್ಮಶಿಕ್ಷಣ ಮತ್ತು ಸಾಧನೆಯ ಅಭಾವದಿಂದ ಕೃತಘ್ನವಾದ ಈಗಿನ ಪೀಳಿಗೆಗೆ ತಂದೆ-ತಾಯಿಯ ಆಸ್ತಿಯು ಬೇಕಾಗಿರುತ್ತದೆ. ಆದರೆ ಮುದುಕರಾದ ತಂದೆ ತಾಯಿಯರ ಸೇವೆ ಮಾಡಬೇಕಾಗಿರುವುದಿಲ್ಲ.

ಸರ್ವಧರ್ಮಸಮಭಾವ ಎಂದು ಹೇಳುವವರು ಕಪ್ಪು ಮತ್ತು ಬಿಳಿ ಬಣ್ಣವು ಸಮಾನವಾಗಿ ಕಾಣಿಸುತ್ತದೆ, ಎಂದು ಹೇಳುವ ಕುರುಡನಂತೆ ಇರುತ್ತಾರೆ.

– (ಪರಾತ್ಪರ ಗುರು) ಡಾ. ಆಠವಲೆ