ಯುಗಾದಿಯಂದು ಶ್ರೀ ಸರಸ್ವತಿ ದೇವಿಯ ಪೂಜೆ ಮಾಡುವ ಮಹತ್ವ

ಈ ದಿನ ಶ್ರೀ ಸರಸ್ವತಿತತ್ತ್ವವು ಪೃಥ್ವಿಯ ಮೇಲೆ ಇತರ ದಿನದ ತುಲನೆಯಲ್ಲಿ ಶೇ. ೩೦ ರಷ್ಟು ಹೆಚ್ಚು ಬರುತ್ತದೆ. ಈ ದಿನ ಅನೇಕರು ವಿದ್ಯೆ ಸಂಪಾದನೆಯ ಶುಭಕಾರ್ಯವನ್ನು ಪ್ರಾರಂಭಿಸುತ್ತಾರೆ. ಇದರಿಂದ ಈ ದಿನ ದೇವಿ ಮತ್ತು ಯಂತ್ರದ ಪೂಜೆ ಹಾಗೂ ಉಪಾಸನೆ ಮಾಡುತ್ತಾರೆ. – ಕು. ಮಧುರಾ ಭೋಸಲೆ