೧. ದತ್ತನ ಬಗ್ಗೆ ವ್ಯಕ್ತ ಭಾವ ಜಾಗೃತಗೊಳಿಸುವ ಹಾಗೂ ದತ್ತ ತತ್ತ್ವ ಪ್ರಕ್ಷೇಪಿಸುವ ರಂಗೋಲಿ
೨. ಅವ್ಯಕ್ತ ಭಾವ ನಿರ್ಮಾಣ ಮಾಡುವ ಹಾಗೂ ದತ್ತ ತತ್ತ್ವ ಪ್ರಕ್ಷೇಪಿಸುವ ರಂಗೋಲಿ
ಕೆಲವು ರಂಗೋಲಿಗಳಿಂದ ದತ್ತತತ್ತ್ವ ಆಕರ್ಷಿತವಾಗಲು ಸಹಾಯವಾಗುತ್ತದೆ. ದತ್ತನ ಪೂಜೆಯ ಮೊದಲು ಹಾಗೆಯೇ ದತ್ತ ಜಯಂತಿಯಂದು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ದತ್ತತತ್ತ್ವ ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಹಾಕಬೇಕು. ಇಂತಹ ರಂಗೋಲಿಗಳಿಂದಾಗಿ ದತ್ತತತ್ತ್ವ ಆಕರ್ಷಿತ ಮತ್ತು ಪ್ರಕ್ಷೇಪಿತವಾಗುವುದರಿಂದ ವಾತಾವರಣವು ದತ್ತತತ್ತ್ವ ಭರಿತವಾಗಿ ಭಕ್ತರಿಗೆ ಅದರ ಲಾಭವಾಗುತ್ತದೆ. (ಆಧಾರ : ಸನಾತನ ನಿರ್ಮಿತ ಕಿರುಗ್ರಂಥ ‘ಸಾತ್ತ್ವಿಕ ರಂಗೋಲಿಗಳು)


ದತ್ತಾತ್ರೇಯರ ಇತರ ತೀರ್ಥಕ್ಷೇತ್ರಗಳು
ಶ್ರೀ ದತ್ತಜಯಂತಿ (ಡಿಸೆಂಬರ್ ೧೪)
ಭಗವಾನ ದತ್ತಾತ್ರೇಯರು ಶಾಶ್ವತವಾಗಿ ನೆಲೆಸಿದ ಹಾಗೂ ೧೨ ಸಾವಿರ ವರ್ಷಗಳ ತಪಶ್ಚರ್ಯದಿಂದ ಸಿದ್ಧಪಡಿಸಿದ ‘ಗಿರ್ನಾರ್ ಪರ್ವತ’ಕ್ಕೆ ಪ್ರದಕ್ಷಿಣೆ ಹಾಕಿದ ಪುಣೆಯ ಶ್ರೀ. ಮಯುರೇಶ ಅನಗರಕರ್ !
ದತ್ತಾತ್ರೇಯ ಅವತಾರ
ಏಕಮುಖಿ ಮತ್ತು ತ್ರಿಮುಖಿ ದತ್ತಾತ್ರೇಯರ ಮೂರ್ತಿಗಳು !