‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು !

‘ಜಾತ್ಯತೀತ ಸರಕಾರ ಬಂದಿತು ಮತ್ತು ಜಾತ್ಯತೀತತೆಯ ಅಚ್ಚಿನಲ್ಲಿ ಹಿಂದೂಗಳನ್ನು ವ್ಯಾಖ್ಯಾನಿಸುವ ಅವಶ್ಯಕತೆ ಉಂಟಾಯಿತು ಮತ್ತು ‘ಹಿಂದೂ ಪದದ ಅವಹೇಳನವಾಯಿತು. ‘ಹಿಂದುತ್ವ (Hinduism) ಈ ಪದವು ‘ರಾಮ ಮೋಹನ ರಾಯನಿಂದ ಬಂದಿದೆ. ‘ಹಿಂದುತ್ವ ಈ ಪದವು ಪ್ರವಾದಿಗಳ ಅಂದರೆ ಇಸ್ಲಾಮ್, ಕ್ರಿಶ್ಚಿಯನ್ ಹೀಗೆ ಸೆಮೆಟಿಕ್ ಧರ್ಮದ ಸಾಲಿನಲ್ಲಿ ಬಂದಿತು. ಈ ಹಿಂದುತ್ವದಲ್ಲಿ ವೈದಿಕ ಧರ್ಮ ಇಲ್ಲ. ಸನಾತನ ಸಂಸ್ಕೃತಿ ಇಲ್ಲ. ಇಸ್ಲಾಮ್, ಕ್ರಿಶ್ಚಿಯನ್‌ದಂತೆ ಹಿಂದುತ್ವವು ಸೆಮೆಟಿಕ್ ಧರ್ಮವಾಗಿದೆ. ಈ ‘ಸೆಕ್ಯುಲರಿ ಸಂಸ್ಕೃತಿದ್ವೇಷಿ ಹಿಂದೂಗಳು ಹಿಂದೂಗಳನ್ನು ಜೀವಚ್ಛವಗೊಳಿಸಿದರು.