
‘ಶಿಕ್ಷಣ ಚಕ್ರವರ್ತಿಗಳು ತಮ್ಮ ವೃತ್ತಿಪರ ಶಿಕ್ಷಣ ಸಂಸ್ಥೆಗಳಿಂದ ಅನುಪಯುಕ್ತ ಶಿಕ್ಷಣವನ್ನು ನೀಡಿದ್ದಾರೆ ಮತ್ತು ಸಮಾಜಕ್ಕೆ ಜ್ಞಾನದ ಬದಲು ಅನುಪಯುಕ್ತ ಪದವಿಗಳ ಸಂಪತ್ತನ್ನು ನೀಡಿದ್ದಾರೆ. ನಾವು ಅಶಿಕ್ಷಿತ ನಿರುದ್ಯೋಗಿಗಳ ಸ್ಥಾನದಲ್ಲಿ ಸುಶಿಕ್ಷಿತ ನಿರುದ್ಯೋಗಿಗಳನ್ನು ಸೃಷ್ಟಿಸುತ್ತಿದ್ದೇವೆ. – ಶ್ರೀ. ಅಭಯ ಭಂಡಾರಿ, ವಿಟಾ, ಸಾಂಗ್ಲಿ (ಸಾಪ್ತಾಹಿಕ ‘ವಜ್ರಧಾರ, ವರ್ಷ ೭ ನೇ, ಸಂಚಿಕೆ ೨೫, ೨೫ ಜುಲೈರಿಂದ ೩೧ ಜುಲೈ ೨೦೧೩)
ಭಾಜಪಗೂ ತಿಳಿದಿರಲಿಲ್ಲ, ಹಾಗೆ ನಡೆಯಿತು ಬಂಗಾಳಿ ಹಿಂದೂಗಳ ‘ಸಂಘಟಿತ’ ಮತದಾನ !
ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ !
ದೇವರಕೋಣೆ
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲ ಈ ಬಗೆಗಿನ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಕಥಾನಕದ ಕುತಂತ್ರಗಳು ?
|| ಶ್ರೀ ರಾಜಮಾತಂಗಿ ಮಹಾಯಾಗ ||