ಶಿವರಾಜ್ಯಾಭಿಷೇಕ ದಿನ ! ತಿಥಿ: ಜ್ಯೇಷ್ಠ ಶುಕ್ಲ ಪಕ್ಷ 13 (4.6.2020)

5 ಸುಲ್ತಾನರ ಜೊತೆ ಹೋರಾಡಿ, ಭಯೋತ್ಪಾದನೆಯನ್ನು ಕೊನೆಗೊಳಿಸಿ, ‘ಹಿಂದವೀ ಸ್ವರಾಜ್ಯ’ವನ್ನು ಸ್ಥಾಪಿಸಿದ ಛತ್ರಪತಿ !

ಭಯೋತ್ಪಾದನೆ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಛತ್ರಪತಿ ಶಿವರಾಯರಂತಹ ‘ಹಿಂದೂ ರಾಷ್ಟ್ರ’ದ ಸ್ಥಾಪನೆ ಮಾಡುವುದು ಅನಿವಾರ್ಯ !