
ಯುದ್ಧವು ತಾತ್ಕಾಲಿಕ ಸುದ್ದಿಯಾಗಿರುತ್ತದೆ. ಮುಂದಿನ ೫೦-೬೦ ವರ್ಷಗಳಲ್ಲೇ ದೊಡ್ಡ ದೊಡ್ಡ ಯುದ್ಧಗಳ ಇತಿಹಾಸವು ಮರೆಯಾಗುತ್ತದೆ, ಉದಾ. ಮೊದಲ ಮತ್ತು ಎರಡನೇ ಮಹಾಯುದ್ಧ ಹಾಗೂ ಅದಕ್ಕಿಂತ ಮುಂಚಿನ ಯುದ್ಧಗಳು. ತದ್ವಿರುದ್ಧ, ಆಧ್ಯಾತ್ಮಿಕ ವಿಷಯದ ವೇದ-ಉಪನಿಷತ್ತು ಇಂತಹ ಧಾರ್ಮಿಕ ಗ್ರಂಥಗಳು ಚಿರ ಕಾಲ ಉಳಿಯುತ್ತವೆ.
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !