ವಾಷಿಂಗ್ಟನ್ (ಅಮೆರಿಕ) – ಚೀನಾದ ಒಂದು ದುರ್ಗಮ ಮರುಭೂಮಿಯಲ್ಲಿ ಚೀನಾ ಸೇನೆಯ ಅತ್ಯಂತ ದೂರಗಾಮಿ ಕ್ಷಿಪಣಿಗಳ ಪರಮಾಣು ಬಾಂಬ್ ಉಡಾವಣಾ ಕೇಂದ್ರ, ಬಂಕರ್ ಮತ್ತು ಸಂಪರ್ಕ ವ್ಯವಸ್ಥೆಯ ಒಂದು ದೊಡ್ಡ ಜಾಲವನ್ನು ನಿರ್ಮಿಸುತ್ತಿರುವುದು ಉಪಗ್ರಹಗಳ ಮೂಲಕ ತೆಗೆಯಲಾದ ಛಾಯಾಚಿತ್ರಗಳಿಂದ ಬೆಳಕಿಗೆ ಬಂದಿದೆ. ೮೦ಕ್ಕೂ ಹೆಚ್ಚು ಪರಮಾಣು ಬಾಂಬ್ ಉಡಾವಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಚೀನಾದ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳು ಈಗಾಗಲೇ ಅಮೆರಿಕದ ಯಾವುದೇ ನಗರವನ್ನು ತಲಪುವ ಸಾಮರ್ಥ್ಯ ಹೊಂದಿವೆ.
ಅಮೆರಿಕ ಚೀನಾದ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಮೊದಲು ದಾಳಿ ನಡೆಸಿದರೆ, ಚೀನಾದ ತಿರುಗೇಟು ನೀಡುವ ಸಾಮರ್ಥ್ಯವು ಸಂಪೂರ್ಣವಾಗಿ ನಾಶವಾಗಬಾರದು, ಎಂಬ ಉದ್ದೇಶದಿಂದ ಈ ಜಾಲವನ್ನು ನಿರ್ಮಿಸಲಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಇಲ್ಲಿ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ, ಉಪಗ್ರಹ ಸಂವಹನ ಮತ್ತು ನಿಯಂತ್ರಣ ಕೊಠಡಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸಹ ನಿರ್ಮಿಸಲಾಗುತ್ತಿದೆ. ಈ ಬೃಹತ್ ನಿರ್ಮಾಣದ ಮಾಹಿತಿ ಈ ಮೊದಲು ಎಂದಿಗೂ ಮುನ್ನಲೆಗೆ ಬಂದಿರಲಿಲ್ಲ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !