
ಹಿಂದೂ ಸಮಾಜವು ಧರ್ಮಕಾರಣ ಮತ್ತು ರಾಜಕಾರಣಗಳ ನಡುವೆ ಸರಿಯಾದ ಸಮನ್ವಯವನ್ನು ಸಾಧಿಸಿ ವ್ಯವಹರಿಸಿದರೆ, ಖಂಡಿತವಾಗಿಯೂ ರಾಷ್ಟ್ರೋದ್ಧಾರವಾಗುತ್ತದೆ. ಯಾವ ರೀತಿಯಲ್ಲಿ ಯುಧಿಷ್ಠಿರನ ಧರ್ಮನಿಷ್ಠೆ, ಶ್ರೀಕೃಷ್ಣನ ವ್ಯವಹಾರಿಕ ರಾಜಕಾರಣ ಮತ್ತು ಅರ್ಜುನನ ಪರಾಕ್ರಮಗಳ ಸಂಘಟಿತ ಕರ್ತೃತ್ವದಿಂದ ಮಹಾಭಾರತದಲ್ಲಿ ಅಂತಿಮ ವಿಜಯವನ್ನು ಸಾಧಿಸಲಾಯಿತೋ, ಅದೇ ರೀತಿ, ಪ್ರಸ್ತುತ ಕಾಲದಲ್ಲಿ ಧಾರ್ಮಿಕ ಅಧಿಷ್ಠಾನ, ಸ್ವಾತಂತ್ರ್ಯವೀರ ಸಾವರಕರ ಅವರ ವ್ಯಾವಹಾರಿಕ ರಾಜಕಾರಣ ಮತ್ತು ಸಮಾಜದ ಪರಾಕ್ರಮಗಳ ಸಂಗಮದಿಂದ ನಮ್ಮ ರಾಷ್ಟ್ರವು ವಿಜಯಿಯಾಗಲಿದೆ.
– ಪ.ಪೂ. ಸ್ವಾಮಿ ವರದಾನಂದ ಭಾರತಿ
(ಆಧಾರ: ಪ.ಪೂ. ಸ್ವಾಮಿ ವರದಾನಂದ ಭಾರತಿ ಅವರ ಹಸ್ತದಿಂದ ‘ಸ್ವಾ. ಸಾವರಕರ ಅವರ ಹಿಂದುತ್ವ’ ಗ್ರಂಥದ ಲೋಕಾರ್ಪಣೆ ಸಂದರ್ಭದಲ್ಲಿ ನೀಡಿದ ಮಾರ್ಗದರ್ಶನ – ೨೬.೧೧.೧೯೭೧, ಸಾಪ್ತಾಹಿಕ ‘ಪ್ರಜ್ವಲಂತ್’)
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಾಧಕರಿಗೆ ಮಾಡಿದ ಮಾರ್ಗದರ್ಶನ !
ಜಗದ್ಗುರು ಶ್ರೀಮದ್ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ ಮಹಾರಾಜರ ಪ್ರೇರಣೆಯಿಂದ ಛತ್ತೀಸಗಡದಲ್ಲಿ 175 ಜನರ ಹಿಂದೂ ಧರ್ಮಕ್ಕೆ ಮರುಸೇರ್ಪಡೆ!