
‘ಬ್ರಹ್ಮವೆತ್ತಾರಾದ ಸದ್ಗುರುಗಳ ಪೂಜೆಯಿಂದ ನಮಗೆ ನಿಜವಾದ ಪ್ರಸಾದ ದೊರೆಯುತ್ತದೆ.
ಪ್ರಕರ್ಷೇಣ ಸಾಧಯೇತಿ ಆತ್ಮನಿ ಯತ್ ಸಃ ಪ್ರಸಾದಃ !
ಅರ್ಥ : ಯಾವುದು ನಮ್ಮನ್ನು, ವಿಶೇಷವಾಗಿ ನಮ್ಮ ಆತ್ಮವನ್ನು ಪರಮಾತ್ಮನಲ್ಲಿ ತದಾಕಾರಗೊಳಿಸುತ್ತದೆಯೋ, ಅದನ್ನೇ ಪ್ರಸಾದ ಎಂದು ಕರೆಯುತ್ತಾರೆ.
‘ಸಂತ ಕಬೀರರು ಹೇಳಿರುವಂತೆ, ಇಂತಹ ಸಂತರು ಅಥವಾ ಸದ್ಗುರುಗಳ ದರ್ಶನವನ್ನು ದಿನದಲ್ಲಿ ಅನೇಕಬಾರಿ ಪಡೆಯಬೇಕು. ಪ್ರತಿದಿನ ಮಾಡಲು ಸಾಧ್ಯವಾಗದಿದ್ದರೆ, ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆಯಾದರೂ ತಪ್ಪದೆ ಪಡೆಯಬೇಕು.’
(ಸೌಜನ್ಯ : ಮಾಸಿಕ ‘ಋಷಿ ಪ್ರಸಾದ’ ಜೂನ 2019)
ಸೃಷ್ಟಿಯ ನಿರ್ಮಿತಿ ಮತ್ತು ಆಯಾ ಯುಗಗಳಲ್ಲಿನ ಸಪ್ತರ್ಷಿಗಳು !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !
ಯೋಗ ಮತ್ತು ಅದರಿಂದ ಆತ್ಮೋನ್ನತಿ !