ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದಲ್ಲಿ, ಅಂದರೆ ರಾಮರಾಜ್ಯದಲ್ಲಿ ಬಾಲ್ಯದಿಂದಲೇ ಸಾಧನೆಯನ್ನು ಮಾಡಿಸಿಕೊಳ್ಳುವುದರಿಂದ, ವ್ಯಕ್ತಿಯಲ್ಲಿನ ರಜ-ತಮ ಗುಣಗಳ ಪ್ರಮಾಣ ಕಡಿಮೆಯಾಗಿ ವ್ಯಕ್ತಿ ಸಾತ್ತ್ವಿಕ ನಾಗುತ್ತಾನೆ. ಇದರಿಂದ ‘ಅಪರಾಧ ಮಾಡುವ ವಿಚಾರವೂ ಬರುವುದಿಲ್ಲ ! ಸಾಧನೆಯಿಂದಾಗಿ ಪ್ರಜೆಗಳೆಲ್ಲರೂ ಸಾತ್ತ್ವಿಕರಾಗಿರುವುದರಿಂದ ಯಾರೂ ಅಪರಾಧ ಮಾಡುವುದಿಲ್ಲ !”
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !