|

ಮುರ್ಷಿದಾಬಾದ್ (ಪ.ಬಂಗಾಳ) – ಬೆಲಡಾಂಗಾ ಪ್ರದೇಶದಲ್ಲಿ ಮುಂಬರುವ ಡಿಸೆಂಬರ್ 6 ರಂದು ‘ಬಾಬರಿ’ ಹೆಸರಿನ ಮಸೀದಿಗೆ ಅಡಿಗಲ್ಲು ಹಾಕಲಾಗುವುದೆಂದು ತೃಣಮೂಲ ಕಾಂಗ್ರೆಸ್ಸಿನ ಸ್ಥಳೀಯ ಶಾಸಕ ಹುಮಾಯೂನ್ ಕಬೀರ್ ಘೋಷಿಸಿದ್ದರು, ಈಗ ಆ ಬಗ್ಗೆ ಬೆದರಿಕೆಯನ್ನೂ ಸಹ ಹಾಕಿದ್ದಾರೆ. “ಯಾರಾದರೂ ಈ ಮಸೀದಿಯ ನಿರ್ಮಾಣಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರೆ, ರಕ್ತಪಾತವಾಗುತ್ತದೆ. ನನ್ನ ವಿರುದ್ಧ ಯಾರಾದರೂ ಏನಾದರೂ ಮಾಡಲು ಯತ್ನಿಸಿದರೆ, ನಾನು ಶಿರಚ್ಛೇದ ಮಾಡುತ್ತೇನೆ,” ಎಂದು ಬೆದರಿಕೆ ಹಾಕುವ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಸುಮಾರು ಶೇ.70% ರಷ್ಟಿದೆ. ಈ ಹಿನ್ನೆಲೆಯಲ್ಲಿ ಕಬೀರ್ ಈ ಬೆದರಿಕೆ ನೀಡಿದ್ದಾರೆ.
🚨 “Second Bangladesh Agenda?” 🚨
TMC MLA’s Open Threat Exposes Bengal’s Reality
‘Stop the Babri Mosque construction and we will behead you!’
– Shocking threat by TMC MLA Humayun Kabir (Murshidabad, Bengal).He even added: “If 100 of ours are killed, we will kill 500!”
Such… https://t.co/rfv9YrsrE6 pic.twitter.com/1lRcP0BMKW— Sanatan Prabhat (@SanatanPrabhat) November 29, 2025
ಈ ವಿಡಿಯೋದಲ್ಲಿ ಕಬೀರ್ ಮಾತು ಮುಂದುವರೆಸಿ,
ಈಗ ನಾವು (ಮುಸಲ್ಮಾನರು) ಶೇ.27% ರಷ್ಟಿದ್ದೇವೆ, ಬಾಬರಿ ಮಸೀದಿ ನಿಲ್ಲುವ ಹೊತ್ತಿಗೆ ಶೇ.40% ಆಗುತ್ತೇವೆ. ಯಾವ ಶಕ್ತಿ ನಮ್ಮನ್ನು ತಡೆಯುತ್ತದೆ ನೋಡೋಣ? ಈ ನಿರ್ಮಾಣದ ಸಮಯದಲ್ಲಿ ನಮ್ಮ 100 ಜನರು ಸತ್ತರೆ, ಆ ಕಡೆಯ 500 ಜನರನ್ನು ಕೊಲ್ಲುತ್ತೇವೆ ಎಂದು ನಾವೇ ನಿರ್ಧರಿಸುತ್ತೇವೆ. ಇದು ನಮ್ಮ ಎಚ್ಚರಿಕೆಯಾಗಿದೆ. ಇದು ಅಯೋಧ್ಯೆಯಲ್ಲ, ಇದು ಮುರ್ಷಿದಾಬಾದ್. ಯಾರಾದರೂ ಈ ಮಸೀದಿಯನ್ನು ಮುಟ್ಟಲು ಪ್ರಯತ್ನಿಸಿದರೆ, ನಾವು ಏನು ಮಾಡಬಹುದು ಎಂಬುದನ್ನು ತೋರಿಸುತ್ತೇವೆ.
.@AITCofficial MLA HUMAYUN Kabir’s chilling warning to Bengalis:
👉Now Muslims are 37%
👉By the time Babri Masjid is completely by us again, we will be 40%
👉Anyone who tries to stop us remember that we will be martyred. But if 100 of us go, WE WILL TAKE 500 with us.
This… pic.twitter.com/0eRtPoSerQ
— BJP West Bengal (@BJP4Bengal) November 28, 2025
ಕಬೀರ್ ಅವರ ಈ ಹೇಳಿಕೆಯನ್ನು ಟೀಕಿಸಿದ ಭಾಜಪ, ತೃಣಮೂಲ ಕಾಂಗ್ರೆಸ್ ಧಾರ್ಮಿಕ ಪ್ರಚೋದನೆ ನೀಡಿ ಮತಗಳ ಧ್ರುವೀಕರಣ ಮಾಡಲು ಬಯಸುತ್ತಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!