
‘ನನ್ನ ಗುರುಗಳಾದ ಪ.ಪೂ. ಭಕ್ತರಾಜ ಮಹಾರಾಜರು ನನಗೆ ಗುರುಮಂತ್ರವೆಂದು ಶ್ರೀರಾಮನ ನಾಮಜಪ ಕೊಟ್ಟಿದ್ದರು. ನಾನು ಅದರ ಕಡೆಗೆ ‘ಈ ಗುರುಮಂತ್ರವೆಂದರೆ, ಗುರುಗಳು ನನ್ನ ಆಧ್ಯಾತ್ಮಿಕ ಉನ್ನತಿಗಾಗಿ ನೀಡಿದ ಆಶೀರ್ವಾದ’ ಎಂಬ ದೃಷ್ಟಿಕೋನದಿಂದ ನೋಡುತ್ತಿದ್ದೆನು. ಅಧ್ಯಾತ್ಮಪ್ರಸಾರ ಮಾಡಲು ಪ್ರಾರಂಭಿಸಿದ ನಂತರ ನನ್ನ ಸೆಳೆತವು ‘ಹಿಂದೂ ರಾಷ್ಟ್ರದ ಸ್ಥಾಪನೆ’ಯ ಧ್ಯೇಯದ ಕಡೆಗೆಯೇ ಹೆಚ್ಚು ಇತ್ತು. ಈಗ ಮಾತ್ರ ನನ್ನಲ್ಲಿ ಶ್ರೀರಾಮನ ಬಗೆಗಿನ ಭಕ್ತಿಯು ಹೆಚ್ಚಾಗತೊಡಗಿದೆ. ಈಗ ‘ಕೇವಲ ರಾಮನೇ ಬೇಕು !’, ಎಂದೆನಿಸುತ್ತಿದೆ; ಏಕೆಂದರೆ ‘ರಾಮನು ದೊರೆತರೆ, ರಾಮರಾಜ್ಯವು ಖಂಡಿತವಾಗಿಯೂ ಬರುವುದು ! ಎಂಬ ಉದ್ದೇಶದಿಂದ ನನಗೆ ನನ್ನ ಗುರುಗಳು ಶ್ರೀರಾಮನ ಗುರುಮಂತ್ರವನ್ನು ನೀಡಿದ್ದಾರೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ಸಾತ್ವಿಕತೆ ಮತ್ತು ಸಂಘಟನೆಯೇ ರಾಷ್ಟ್ರದ ಉತ್ಕರ್ಷದ ಮೂಲಮಂತ್ರ ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ
ಪ.ಪೂ. ಡಾ. ಆಠವಲೆ ಅವರು ಅವತಾರಿ ಪುರುಷರು ! – ಜಗದ್ಗುರು ಶ್ರೀ ರಾಮಾನಂದಾಚಾರ್ಯ ನರೇಂದ್ರಾಚಾರ್ಯಜೀ
ದೇಶದ ದುರ್ದಶೆಗೆ ಇದುವೇ ಕಾರಣ !
‘ಮನುಷ್ಯ ಮತ್ತು ದೇವರ ನಡುವಿನ ತುಲನೆಯ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ವಿಚಾರ’ದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ ಮತ್ತು ಅದರಿಂದ ಕಲಿಯಬೇಕಾದ ಬೋಧನೆ ಅಂದರೆ ‘ಜೀವನವನ್ನು ಸಾರ್ಥಕಗೊಳಿಸಲು ಕಠಿಣ ಸಾಧನೆ ಮಾಡದೇ ಪರ್ಯಾಯವಿಲ್ಲ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
ಸಾಧಕರೇ, ಕಾರ್ಯ ಮತ್ತು ಸಾಧನೆ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿ, ಕಾರ್ಯ ಮಾಡುವಾಗ ಸಾಧನೆಯಾಗುವತ್ತ ಗಮನ ಹರಿಸಿ !