|

ಮಥುರಾ (ಉತ್ತರ ಪ್ರದೇಶ) – ಮಥುರಾ ಜಿಲ್ಲೆಯಲ್ಲಿ ನವೆಂಬರ್ 8 ರಂದು ಪೊಲೀಸರು ಮತ್ತು ಗೋಕಳ್ಳಸಾಗಾಣಿಕೆದಾರ ಸಿರಾಜ ಜಬ್ಬಾರ ಖಾನ್ ಅಲಿ ಮಿಯೋ ನಡುವೆ ಚಕಮಕಿ ನಡೆಯಿತು. ಈ ಚಕಮಕಿಯಲ್ಲಿ ಗೋಕಳ್ಳಸಾಗಾಣಿಕೆದಾರ ಜಬ್ಬಾರ ಖಾನ್ ಗಾಯಗೊಂಡನು. ಗೋಕಳ್ಳಸಾಗಾಣಿಕೆದಾರ ಜಬ್ಬಾರ್ ಖಾನ್ ಹರಿಯಾಣದ ಪಲವಲ್ ಜಿಲ್ಲೆಯ ನಿವಾಸಿಯಾಗಿದ್ದಾನೆ. ಅವನ ಮೇಲೆ 25 ಸಾವಿರ ರೂಪಾಯಿಗಳ ಬಹುಮಾನವನ್ನು ಘೋಷಿಸಲಾಗಿತ್ತು.
ಘಟನಾ ಸ್ಥಳದಿಂದ ಪೊಲೀಸರು ಒಂದು ದ್ವಿಚಕ್ರ ವಾಹನ, ಒಂದು ಪಿಸ್ತೂಲ್ ಮತ್ತು 2 ಕಾಟ್ರಿಜ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಗೋಕಳ್ಳಸಾಗಾಣಿಕೆದಾರ ಜಬ್ಬಾರ ಖಾನ್ 2016 ರಿಂದ ತಲೆಮರೆಸಿಕೊಂಡಿದ್ದನು. ಅವನು ಗೋಕಳ್ಳಸಾಗಾಣಿಕೆಯಲ್ಲಿ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ.
ಸಂಪಾದಕೀಯ ನಿಲುವುಕೇವಲ ಉತ್ತರ ಪ್ರದೇಶದಲ್ಲಿ ಮಾತ್ರವೇ ಗೋಕಳ್ಳ ಸಾಗಾಣಿಕೆದಾರನ ವಿರುದ್ಧ ಇಂತಹ ಕಠಿಣ ಕ್ರಮ ಆಗುತ್ತದೆ ಎಂಬುದನ್ನು ಗಮನಿಸಬೇಕು! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!