
ಸಿಯೋಲ್ (ದಕ್ಷಿಣ ಕೊರಿಯಾ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಲ್ಲಿ ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಈ ಭೇಟಿಯಲ್ಲಿ ನಡೆದ ಚರ್ಚೆಯ ನಂತರ, ಟ್ರಂಪ್ ಅವರು ಚೀನಾದ ಮೇಲೆ ವಿಧಿಸಿದ ಆಮದು ಸುಂಕವನ್ನು ಶೇಕಡ ೧೦ ರಷ್ಟು ಕಡಿಮೆ ಮಾಡಲಾಗುವುದು ಎಂದು ಘೋಷಿಸಿದರು. ಇದರಿಂದ ಚೀನಾದ ಮೇಲಿನ ಸುಂಕವು ೫೭ ಪ್ರತಿಶತದಿಂದ ೪೭ ಪ್ರತಿಶತಕ್ಕೆ ಇಳಿದಿದೆ. ಟ್ರಂಪ್ ಅವರು, ಚೀನಾದ ಮೇಲಿನ ‘ಫೆಂಟಾನಿಲ್’ (Fentanyl) ಸುಂಕವನ್ನು ಸಹ ಈಗ ೨೦ ಪ್ರತಿಶತದಿಂದ ೧೦ ಪ್ರತಿಶತಕ್ಕೆ ಇಳಿಸಲಾಗುವುದು ಎಂದು ಹೇಳಿದರು.
🇨🇳 Trump Bends After Xi’s Visit
After meeting Xi Jinping, Trump reduced import tariffs on China by 10% 🤝
His flip-flop on trade tariffs proves one thing — he’s neither a strong leader nor a shrewd businessman. pic.twitter.com/LsWDpEuqPX
— Sanatan Prabhat (@SanatanPrabhat) October 30, 2025
ಈ ಭೇಟಿಗೆ ಮೊದಲು, ಟ್ರಂಪ್ ಅವರು ಚೀನಾದ ಸರಕುಗಳ ಮೇಲೆ ಶೇಕಡಾ ೧೦೦ ರಷ್ಟು ಆಮದು ಸುಂಕವನ್ನು ವಿಧಿಸುವ ಬೆದರಿಕೆ ಹಾಕಿದ್ದರು; ಆದರೆ ಈಗ ಅವರಿಗೆ ಹಾಗೆ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
ಸಂಪಾದಕೀಯ ನಿಲುವುಟ್ರಂಪ್ ಅವರ ಆಮದು ಸುಂಕದ ವಿಷಯದಲ್ಲಿ ಅಸ್ಥಿರ ನೀತಿಯನ್ನು ಗಮನಿಸಿದರೆ, ಅವರು ಅಧ್ಯಕ್ಷರಾಗಿರಲಿ, ಉದ್ಯಮಿಯಾಗಲು ಕೂಡ ಅರ್ಹರಲ್ಲ ಎಂದು ತಿಳಿಯುತ್ತದೆ! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !